LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮಾಲಿವಾಲ್ ಮೇಲೆ ಹಲ್ಲೆ ಕೇಸ್‌-ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ 5 ದಿನ ಕಸ್ಟಡಿಗೆ

ನವದೆಹಲಿ: ಎಎಪಿ ಸಂಸದೆ ಸ್ವಾತಿಮಾಲಿವಾಲ್ ಅವರ ಮೇಲೆ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಅವರನ್ನು ಇಲ್ಲಿನ ನ್ಯಾಯಲಯ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಪ್ರಕರಣ ಸಂಬಂಧ ದೆಹಲಿ ಪೊಲೀ ಸರು ಸಲ್ಲಿಸಿದ್ದ ಅರ್ಜಿ ಯ ವಿಚಾರಣೆಯನ್ನು ಮೆಟ್ರೊಪಾಲಿಟನ್ಮ್ಯಾಜಿಸ್ಟ್ರೇ ಟ್ ಗೌರವ್ ಗೋ ಯಲ್ ಅವರು ನಡೆಸಿದರು. ಪೊಲೀಸರು ಏಳು ದಿನ ಕಸ್ಟಡಿಗೆ ನೀಡಬೇ ಕು ಎಂದು ಕೋರಿದ್ದರು.

ಉಭಯ ಪಕ್ಷಗಾರರ ವಾದವನ್ನು ಆಲಿಸಿದ ಬಳಿಕ, ಈ ಪ್ರಕರಣದಲ್ಲಿ ಆರೋ ಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವುದು ಅನಿವಾರ್ಯ ಎಂದು ನಾನು ಮನಗಂಡಿದ್ದೇ ನೆ. ಹೀ ಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತಿದ್ದೇ ನೆ ಎಂದು ತೀರ್ಪು ನೀಡುವಾಗ ಹೇಳಿದ್ದಾರೆ.

ಸಾಕ್ಷ್ಯ ಸಂಗ್ರಹಿಸಲು ಬಿಭವ್ ಕುಮಾರ್ ಅವರನ್ನು ಮುಂಬೈ ಹಾಗೂ ರಾಜಧಾನಿಯ ಇನ್ನಿತರ ಸ್ಥಳಗಳಿಗೆ ಕರೆದುಕೊಂಡು ಹೋಗಬೇಕಾಗಿದೆ. ಕಸ್ಟಡಿಗೆ ಪಡೆಯದೆ ಅದು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಷನ್ನ ವಾದವನ್ನು ನ್ಯಾಯಾಲಯ ಪರಿಗಣಿಸಿತು.

ಸದ್ಯ ಪ್ರಕರಣ ಪ್ರಾರಂಭಿಕ ಹಂತದಲ್ಲಿ ಇದ್ದು, ಎಫ್ಐಆರ್‌ ನಲ್ಲಿ ಮಾಡಲಾಗಿರುವ ಆರೋ ಪ ಸ್ವಾತಿಮಾಲಿವಾಲ್ ಅವರ ಹೇಳಿಕೆಗೆ ತಾಳೆಯಾಗಬೇಕು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಂದೇ ಹೆಲಿಕಾಪ್ಟರ್‌ನಲ್ಲಿ ಉಪ ರಾಷ್ಟ್ರಪತಿ , ಮಾಜಿ ಪ್ರಧಾನಿ ಬೆಂಗಳೂರಿಗೆ ಪ್ರಯಾಣಡಾನಾ ಚಂಡಮಾರುತ: ಭಾರೀ ಮಳೆಗೆ 2..80 ಲಕ್ಷ ಎಕರೆ ಪ್ರದೇಶ ಜಲಾವೃತನೈಋತ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಮೂಲ ಕಾಂಗ್ರೆಸ್ಸಿಗರು, ಯೋಗೇಶ್ವರ್ ಬೆಂಬಲಿಗರ ಜೊತೆ ಡಿಕೆ ಸುರೇಶ್ ಸಮನ್ವಯ ಸಭೆ51ರ ವಯಸ್ಸಿನಲ್ಲಿ ಒಂಟಿಯಾದರೂ ಈ ನಟಿ ಕೋಟಿ‌ಕುಳ: ಇವರ ಆಸ್ತಿ, ಐಷಾರಾಮಿ ಕಾರುಗಳು, ಲಕ್ಷುರಿಯಸ್ ಜೀವನದ ಝಲಕ್ ಇಲ್ಲಿದೆಕೆನಡಾದ ಟೊರೊಂಟೊ ಅಪಘಾತ : ನಾಲ್ವರು ಭಾರತೀಯರ ಸಾವು..!ಮುಂಡಾ ಹಗರಣ :2ನೇ ಆರೋಪಿ ಸಿಎಂ ಪತ್ನಿಯಿಂದ ಲೋಕಾಯುಕ್ತ ಗೌಪ್ಯ ಮಾಹಿತಿ ಸಂಗ್ರಹಮೊಹಾಲಿ ವಿದ್ಯಾರ್ಥಿ ಮೇಲಿನ ಹಲ್ಲೆ ಪ್ರಕರಣ : ಲಾರೆನ್ಸ್ ಬಿಷ್ಣೋಯ್‌ ಕೇಸ್ ಖುಲಾಸೆಮಂಗಳೂರು: "ನಿನ್ನನ್ನು 24 ತುಂಡು ಮಾಡುವೆ" ಎಂದು ಯುವತಿಗೆ ಬೆದರಿಕೆ - ಆರೋಪಿ ಶಾರೀಕ್ ಅರೆಸ್ಟ್..!ನೆನೆಸಿದ ಖರ್ಜೂರವನ್ನು ನಿತ್ಯ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೇ..?