LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ - 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರಕಾರದಿಂದ ವರ್ಗಾವಣೆ ಪರ್ವ ಮತ್ತೆ ಮುಂದುವರೆದಿದೆ. ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದ ಸರಕಾರ ಆದೇಶ ಹೊರಡಿಸಿದೆ. ತಡರಾತ್ರಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಬೆಂಗಳರು ನಗರದಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದ ಐಪಿಎಸ್ ಅಧಿಕಾರಿಗಳು... ಅನುಪಮ್ ಅಗರವಾಲ್, ಮಂಗಳೂರು ಕಮೀಷನರ್ ಆಗಿ ವರ್ಗಾವಣೆ. ಡಾ.ಎಸ್. ಡಿ ಶರಣಪ್ಪ, ಡಿಐಜಿಪಿ ಪೊಲೀಸ್ ಅಕಾಡೆಮಿ ಮೈಸೂರು. ವರ್ತಿಕಾ ಕಟಿಯಾರ್, ಎಸ್ ಪಿ. ಐಎಸ್ ಡಿ ಬೆಂಗಳೂರು. ಕಾರ್ತಿಕ್ ರೆಡ್ಡಿ, ಡಿಸಿಪಿ, ದಕ್ಷಿಣ ವಿಭಾಗ ಸಂಚಾರ ಬೆಂಗಳೂರು. ಸಂತೋಷ್ ಬಾಬು, ಡಿಸಿಪಿ, ಆಡಳಿತ ವಿಭಾಗ ಬೆಂಗಳೂರು. ಯತೀಶ್ ಚಂದ್ರ, ಎಸ್ ಪಿ. ಐಎಸ್ಡಿ, ಬೆಂಗಳೂರು. ಭೀಮಾಶಂಕರ ಗುಳೇದ್, ಎಸ್ ಪಿ ಬೆಳಗಾವಿ. ನಿಕ್ಕಂ ಪ್ರಕಾಶ್ ಅಮೃತ್, ಎಸ್ ಪಿ, ವೈರ್ ಲೆಸ್. ರಾಹುಲ್ ಕುಮಾರ್ ಶಹಪೂರ್ವಾಡ್, ಡಿಸಿಪಿ ದಕ್ಷಿಣ ವಿಭಾಗ ಬೆಂಗಳೂರು. ಡಿ. ದೇವರಾಜು, ಡಿಸಿಪಿ ಪೂರ್ವ ವಿಭಾಗ ಬೆಂಗಳೂರು. ಅಬ್ದುಲ್ ಅಹದ್, ಡಿಸಿಪಿ ಕೇಂದ್ರ ವಿಭಾಗ ಬೆಂಗಳೂರು. ಸಂಜೀವ್ ಪಾಟೀಲ್, ಡಿಸಿಪಿ ವೈಟ್ ಫೀಲ್ಡ್. ಎಸ್. ಗಿರೀಶ್, ಡಿಸಿಪಿ ಪಶ್ಚಿಮ ವಿಭಾಗ ಬೆಂಗಳೂರು. ಪರಶುರಾಮ್, ಎಸ್ ಪಿ, ಗುಪ್ತವಾರ್ತೆ ಬೆಂಗಳೂರು. ಹೆಚ್.ಡಿ. ಆನಂದ್ ಕುಮಾರ್, ಎಸ್ ಪಿ. ನಿರ್ದೇಶಕರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ. ಸುಮನ್ ಡಿ. ಪನ್ನೇಕರ್, ಎಐಜಿಪಿ, ಹೆಡ್ ಕ್ವಾರ್ಟರ್ಸ್. ಡೆಕ್ಕಾ ಕಿಶೋರ್ ಬಾಬು, ಪ್ರಿನ್ಸಿಪಲ್ ಪೊಲೀಸ್ ಟ್ರೈನಿಂಗ್ ಸೆಂಟರ್ ಕಲಬುರಗಿ. ಡಾ. ವಂಶಿಕೃಷ್ಣ, ಡಿಸಿಪಿ ಕಮಾಂಡ್ ಸೆಂಟರ್ ಬೆಂಗಳೂರು. ಲಕ್ಷ್ಮಣ್ ನಿಂಬರಗಿ, ಎಸ್ ಪಿ, ಕ್ರೈಮ್ ರೆಕಾರ್ಡ್ ಬ್ಯೂರೋ ಬೆಂಗಳೂರು. ಡಾ. ಅರುಣ್‌, ಎಸ್ ಪಿ ಉಡುಪಿ. ಮೊಹಮ್ಮದ್ ಸುಜೀತಾ, ಎಸ್ ಪಿ ಹಾಸನ. ಜಯಪ್ರಕಾಶ್, ಎಸ್ ಪಿ, ಇಂಟಲಿಜೆನ್ಸ್, ಬೆಂಗಳೂರು. ಶೇಖರ್, ಹೆಚ್ ಠೆಕ್ಕಣನವರ್, ಡಿಸಿಪಿ ಸಿಸಿಬಿ-೧ ಬೆಂಗಳೂರು. ಸಾರಾ ಪಾತೀಮಾ, ಡಿಸಿಪಿ ಸಂಚಾರ ಪೂರ್ವ ವಿಭಾಗ ಬೆಂಗಳೂರು. ಸೋನಾವಾನೆ ರಿಷಿಕೇಷ್ ಭಗವಾನ್, ಎಸ್ ಪಿ ವಿಜಯಪುರ. ಲೋಕೇಶ್ ಭರಮಪ್ಪ, ಎಸ್ ಪಿ ಪೊಲೀಸ್ ಅಕಾಡೆಮಿ, ಮೈಸೂರು. ಶ್ರೀನಿವಾಸಗೌಡ, ಡಿಸಿಪಿ-೨ ಸಿಸಿಬಿ ಬೆಂಗಳೂರು. ಕೃಷ್ಣಕಾಂತ್, ಎಐಜಿಪಿ, ಆಡಳಿತ ಬೆಂಗಳೂರು. ಅಮರನಾಥ ರೆಡ್ಡಿ, ಎಸ್ ಪಿ, ಬಾಗಲಕೋಟೆ. ಹರಿರಾಮ್ ಶಂಕರ್, ಎಸ್‌ಪಿ ಇಂಟಲಿಜೆನ್ಸ್. ಆಡ್ಡೂರು ಶ್ರೀನಿವಾಸುಲು, ಎಸ್ ಪಿ, ಕಲಬುರಗಿ. ಅನ್ಶು ಕುಮಾರ್, ಎಸ್ ಪಿ ಕರಾವಳಿ ಭದ್ರತಾ ಪಡೆ. ಕನಿಕಾ ಸಿಕ್ರಿವಾಲ್, ಡಿಸಿಪಿ, ಲಾ ಆಂಡ್ ಆರ್ಡರ್ ಕಲಬುರಗಿ. ಕೌಶಲ್ ಚೌಕ್ಸಿ, ಜಂಟಿ ನಿರ್ದೇಶಕರು ಎಫ್ಎಸ್ಎಲ್. ರವೀಂದ್ರ ಕಾಶೀನಾಥ್ ಗಡಾಡಿ, ಎಸ್ ಪಿ, ಇಂಟಲಿಜೆನ್ಸ್.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರನಾಲ್ವರು ಉಗ್ರರರಿಂದ ಒಳನುಸುಳಲು ಯತ್ನ: ಓರ್ವ ಉಗ್ರನ ಹತ್ಯೆಜ.6ರಂದು ಸೌರ ಮಿಷನ್ ಆದಿತ್ಯ L1 ಪಾಯಿಂಟ್‌ಗೆ ಪ್ರವೇಶಿಸಲಿದೆ - ಸೋಮನಾಥ್Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್‌ ರೆಸಿಪಿ ಒಮ್ಮೆ ಟ್ರೈ ಮಾಡಿಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ: ಮುಖ್ಯ ಶಿಕ್ಷಕಿಯ ಬಂಧನಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್- ಬಿಜೆಪಿ ಮುಖಂಡರ ಆಕ್ರೋಶಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ..!ಶಾಲಾ ಕಾಲೇಜುಗಳಲ್ಲಿ ಹಿಜಬ್ ನಿಷೇಧ ವಾಪಾಸ್ – ಸಿಎಂ ಸಿದ್ದರಾಮಯ್ಯಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!