LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ‘ಮ್ಯಾಕ್ರೋನಿ ಸಲಾಡ್’ ಮಾಡುವ ವಿಧಾನ




ಬೇಕಾಗುವ ಪದಾರ್ಥಗಳು...






  • ಮ್ಯಾಕ್ರೋನಿ - 1 ಬಟ್ಟಲು ( ಬೇಯಿಸಿದ್ದು)

  • ಮಯೋನಿಸ್- 1/4 ಬಟ್ಟಲು

  • ವೈಟ್ ವಿನೇಗರ್- 1 ಚಮಚ

  • ಸಕ್ಕರೆ - 1 ಚಮಚ

  • ಸಾಸಿವೆ-1 ಚಮಚ

  • ಕಾಳು ಮೆಣಸಿನ ಪುಡಿ- 1/2 ಚ್ಚ

  • ಖಾರದ ಪುಡಿ- 1/2 ಚಮಚ

  • ಈರುಳ್ಳಿ- 1/4 ಬಟ್ಟಲು (ಸಣ್ಣಗೆ ಹೆಚ್ಚಿದ್ದು)

  • ಗ್ರೀನ್ ಕ್ಯಾಪ್ಸಿಕಂ- 1/4 ಬಟ್ಟಲು (ಸಣ್ಣಗೆ ಹೆಚ್ಚಿದ್ದು)

  • ರೆಡ್ ಕ್ಯಾಪ್ಸಿಕಂ- 1/4 ಬಟ್ಟಲು (ಸಣ್ಣಗೆ ಹೆಚ್ಚಿದ್ದು)

  • ಕ್ಯಾರೆಟ್-1/4 ಬಟ್ಟಲು (ತುರಿದದ್ದು)

  • ಈರುಳ್ಳಿ ಸೊಪ್ಪು-1/2 ಬಚ್ಚಲು (ಸಣ್ಣಗೆ ಹೆಚ್ಚಿದ್ದು)

  • ಉಪ್ಪು-ರುಚಿಗೆ ತಕ್ಕಷ್ಟು







ಮಾಡುವ ವಿಧಾನ...

  • ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಇಡಿ. ನಂತರ ಇದಕ್ಕೆ ಮ್ಯಾಕ್ರೋನಿ ಹಾಕಿ ಇದು 5 ನಿಮಿಷಗಳ ಕಾಲ ಬೇಯಿಸಿಕೊಂಡು ನೀರು ಬಸಿದುಕೊಳ್ಳಿ.

  • ಇನ್ನೊಂದು ಬೌಲ್ ತೆಗೆದುಕೊಂಡು ಮಯೋನಿಸ್, ಸಾಸಿವೆ, ವಿನೇಗರ್, ಖಾರದ ಪುಡಿ, ಸಕ್ಕರೆ, ಉಪ್ಪು, ಕಾಳುಮೆಣಸು, ಈರುಳ್ಳಿ, ರೆಡ್ ಬೆಲ್ ಪೆಪ್ಪರ್, ಗ್ರೀನ್ ಬೆಲ್ ಪೆಪ್ಪರ್, ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದಕ್ಕೆ ಮ್ಯಾಕ್ರೋನಿ ಸೇರಿಸಿ ಮಿಕ್ಸ್ ಮಾಡಿಕೊಂಡು ಫ್ರಿಡ್ಜ್ ನಲ್ಲಿ 4 ಗಂಟೆಗಳ ಕಾಲ ಇಟ್ಟು ತೆಗೆದರೆ ಮ್ಯಾಕ್ರೋನಿ ಸಲಾಡ್ ಸವಿಯಲು ಸಿದ್ಧ.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೊಲೀಸ್ ವಾಹನದಲ್ಲಿ ಗಣಪತಿ ಮೂರ್ತಿಯನ್ನ ಕೊಂಡೊಯ್ದ ಕ್ರಮಕ್ಕೆ ವಿಜಯೇಂದ್ರ ಕಿಡಿ..!'ಶಾಸಕ ಮುನಿರತ್ನ ವಿರುದ್ಧ ಸುಮೋಟೋ ಕೇಸ್ ದಾಖಲಿಸಬೇಕು'- ಡಿಕೆ ಸುರೇಶ್ಪೋರ್ಟ್‌ ಬ್ಲೇರ್ ಇನ್ಮುಂದೆ ‘ಶ್ರೀ ವಿಜಯಪುರಂ’: ಮರುನಾಮಕರಣ ಮಾಡಿದ ಕೇಂದ್ರ ಸರ್ಕಾರರಾಹುಲ್ ಗಾಂಧಿ ಪಪ್ಪು ಎಂದು ಜಿಲ್ಲಾಧಿಕಾರಿ ಪೋಸ್ಟ್‌- ಕಾಂಗ್ರೇಸ್‌ ಅಕ್ಷೇಪಉತ್ತರಾಖಂಡದಲ್ಲಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್ಚಿಕಿತ್ಸೆ ಸಿಗದೆ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಮಮತಾ'ಸರ್ ನಾನ್ ಏನ್‌ ಮಾಡಿದ್ರು ತಪ್ಪು ಅನ್ನೋದಾದ್ರೆ ನೀವು ನನಗೆ ಇನ್ನೇನ್ ಮಾಡೋಕ್ ಆಗುತ್ತೆ' - ದರ್ಶನ್ ಕಿರಿಕ್ಪತಿಯನ್ನು ಕೊಲ್ಲುವುದಾಗಿ ಬೆದರಿಸಿ ಮಹಿಳೆ ಮೇಲೆ ಪ್ರಜ್ವಲ್ ರೇವಣ್ಣನಿಂದ ಅತ್ಯಾಚಾರರುಚಿಕರವಾದ ಬೀಟ್ರೂಟ್ ಚಪಾತಿ ಮಾಡುವ ವಿಧಾನದೇಹದ ಮೂಳೆಗಳು ಗಟ್ಟಿಯಾಗಿರಲು ಈ ಆಹಾರ ಕ್ರಮ ಪಾಲಿಸಿ