LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರೈತರಿಗೆ ಮಾಹಿತಿ ಬೆಳೆ ವಿಮಾ ಕಂತು ಪಾವತಿಸಲು ಅವಧಿ ವಿಸ್ತರಣೆ

 

ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ (ಆರ್-ಡಬ್ಲ್ಯೂಬಿಸಿಐಸಿ) ರೈತರು ಬೆಳೆ ನೋಂದಣಿ ಅವಧಿಯನ್ನು ಜುಲೈ 15 ವರೆಗೆ ವಿಸ್ತರಿಸಲಾಗಿದೆ.

ಹಚ್ಚಿನ ಮಾಹಿತಿಗಾಗಿ ಹೆಚ್‍ಡಿಎಫ್‍ಸಿ ಎರ್ಗೋ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯ ಟೋಲ್ ಫ್ರೀ ನಂಬರ್:18002660700, ತಾಂತ್ರಿಕ ತೊಂದರೆಗಳಿಗಾಗಿ [email protected]  ಗೆ ಇಮೇಲ್ ಮಾಡಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST