ವಕ್ಫ್ ಬೋರ್ಡ್ ನೋಟಿಸ್; 7 ಎಕರೆ ಜಮೀನು ತನ್ನದು.!
ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಶಿರಹಟ್ಟಿ ಗ್ರಾಮದ ರೈತ ಬಸವರಾಜ ಅಡಿವೆಪ್ಪ ಕೊಹಳ್ಳಿ ಅವರ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ನಮ್ಮದೆಂದು ನಮೂದಿಸಲಾಗಿದೆ.!
ರೈತ ಬಸವರಾಜ ಅವರು ಹಾಗೂ ಅವರ ಅಣ್ಣ ತಮ್ಮಂದಿರಿಗೆ ಸೇರಿದಂತ 7 ಎಕರೆ 31 ಗುಂಟೆ ಜಮೀನಿನ ಪಹಣಡಿಯಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಿಸಲಾಗಿದೆ.
ಇದೀಗ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದಿಸಿದ್ದರಿಂದ ರೈತ ಬಸವರಾಜ ಅಡಿವೆಪ್ಪ ಅವರ ಕುಟುಂಬ ಆತಂಕದಲ್ಲಿದ್ದು, ತಕ್ಷಣವೇ ಸಮಸ್ಯೆ ಪರಿಹರಿಸುವಂತ ಸರ್ಕಾರಕ್ಕೆ ಒತ್ತಾಯಿಸಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.