E-PAPER
17 Nov 2026, 12:20:58 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಾರದ ಸಾಮೂಹಿಕ ಪ್ರಾಥ೯ನೆ ಮತ್ತು ಕಣ್ಣಿಗೆ ಹನಿ ಹಾಕುವ ವಿಶೇಷ ಕಾಯ೯ಕ್ರಮ

ಬೆಳಗಾವಿ-೧೭.ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 17.03.2024ರಂದು ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು ಆನಂದ ಕಕಿ೯, ಜಯಶ್ರೀ ಚಾವಲಗಿ, ಸುವರ್ಣ ಗುಡಸ,ಗೀತಾ ದೇಯಣ್ಣವರ (ಪಾಟೀಲ)ವಿ ಕೆ ಪಾಟೀಲ ಮುಂತಾದವರು ವಚನ ಗಾಯನ ಮಾಡಿದರು ಕಣ್ಣಿನ ಆರೋಗ್ಯ ಕುರಿತು ಡಾ ಸುಭಾಷ್ ಮಾರಿಹಾಳ ನೇತ್ರ ತಜ್ಞರು ಧಾರವಾಡ ಇವರು ನೇತ್ರ ಸಂರಕ್ಷಣೆ ಮತ್ತು ಆಹಾರ ಪದ್ಧತಿ ಬಗ್ಗೆ ತಿಳಿಸಿದರು ದೂರದರ್ಶನ ಮೊಬೈಲ್ ದಿಂದ ನೋಡುವುದು ಕಣ್ಣಿಗೆ ವಿಶ್ರಾಂತಿ ಇಲ್ಲವಾಗಿದೆ ಪಚಡಿ ತಿನ್ನುವುದು ಕಡಿಮೆ ಆಗಿದೆ ಇದರಲ್ಲಿ ಎಲ್ಲಸೋಪ್ಪುಗಳು ಗಜ್ಜರಿ ಮೂಲಂಗಿ ಸೌತೆಕಾಯಿ ಟೊಮೇಟೊ ಬಿಳಿ ಉಳೆಗಡ್ಡಿ ಹಾತರಕಿ ಹಾಕಿ ಮಾಡುತ್ತಿದ್ದರು ಅಗಸಿ ಗುರೆಳಳು ಸೇಂಗಾ ಇತ್ಯಾದಿ ಚಟ್ನಿ ಸೇವಿಸಿರಿ.ಗಜ್ಜರಿ ದಿನಾಲೂ ಸೇವಿಸಿ ಮಾವಿನ ಹೋಳು ಮತ್ತು ಗಜ್ಜರಿ ಜೂಸ್ ಕುಡಿಯಿರಿ ಕುಂಬಳಕಾಯಿ ಬೀಜ ಅಗಸಿಬೀಜ ಪುಟ್ಟಿ ಹಣ್ಣಿನ ಬೀಜ ಕಣ್ಣ ಕೊಬ್ಬರಿ ಸೇವಿಸಿ.ಬದನೆಕಾಯಿ ಎಲೆ ಯ ಚಟ್ನಿ ಆರೋಗ್ಯಕ್ಕೆ ಒಳ್ಳೆಯದು ಎಂದರು ದ್ವಿದಳ ಧ್ಯಾನಗಳ ಮೊಳಕೆ ಒಡೆದ ಕಾಳುಗಳು ಅವರೆ ಕಡಲೆ ಮಡಕಿ ಇತ್ಯಾದಿ ಸದಾ ಸೇವಿಸಿರಿ ಪಪ್ಪಾಯಿ ಹಣ್ಣು ಅನಾನಸು (ಗಭಿ೯ಣಿ ಮಹಿಳೆಯರು ಬಿಟ್ಟು) ನಿತ್ಯವೂ ತಿನ್ನಿ ಮಣ್ಣಿನ ಮಡಿಕೆ ನೀರು ಉತ್ತಮ ಎಂದು ತಿಳಿಸಿದರು, ಸುಮಾರು 200 ಜನರು ಕಣ್ಣಿನ ಸುರಕ್ಷಾ ಹನಿ ಹಾಕಿಸಿಕೂಂಡರು.ದಾಸೋಹ ಸೇವೆಯನ್ನು ವಚನಾ ಮತ್ತು ಸ್ಪೂರ್ತಿ ದೇಯಣ್ಣವರ ಅವರು ನೀಡಿದರು ನವಣ್ಣಕ್ಕಿ ಬಿಸಿ ಬೇಳೆ ಬಾತ್ ವಿಶೇಷ ವಾಗಿತ್ತು ಸತೀಶ್ ಪಾಟೀಲ, ಸದಾಶಿವ ದೇವರಮನಿ ಶಿವಾನಂದ ರೂಡಬಸನ್ನವರ ಸುಲದಾಳ ಉಡಕೇರಿ ಎಂ ವೈ ಮೆಣಸಿನಕಾಯಿ ಬಾಳಗೌಡ ದೊಡಬಂಗಿ ತಿಗಡಿ ಮಲ್ಲಿಕಾರ್ಜುನ ಶಿರಗುಪ್ಪಿ ಕಮಲಾ ಗಣಾಚಾರಿ ಬಾಬು ತಿಗಡಿ ಅನಸೂಯಾ ಬಶೆಟ್ಟಿ ಸಾರಾಪೊರೆ ಕಾಪಸೆ ಗಂಗಪ್ಪ ಉಣಕಲ್ ಮುಂತಾದವರು ಉಪಸ್ಥಿತರಿದ್ದರು ಸಂಗಮೇಶ ಅರಳಿ ನಿರೂಪಿಸಿದರು ವಚನ ಗಾಯನದೊಂದಿಗೆ ಮುಕ್ತಾಯವಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.