ವಿರಾಟ್ ಕೊಹ್ಲಿಗೆ ಈ ಕಾರಣಕ್ಕೆ ದಂಡ.!!
ದೆಹಲಿ: RCB ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ದಂಡ ವಿಧಿಸಲಾಗಿದೆ. ನಿನ್ನೆಯ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಂಪೈರ್‌ಗಳೊಂದಿಗೆ ವಾಗ್ವಾದದ ನಂತರ ಪಂದ್ಯ ಶುಲ್ಕದಲ್ಲಿ 50 ಪ್ರತಿಶತ ಕಡಿತಗೊಳಿಸಲಾಗಿದೆ.
ನಿನ್ನೆ ಕೊಹ್ಲಿ ಔಟಾದ ವಿಚಾರ ಚರ್ಚೆಗೆ ಗ್ರಾಸವಾಗಿದ್ದು ಗೊತ್ತೇ ಇದೆ. ಆದರೆ ಇದು ನಿಯಮಾನುಸಾರ ಔಟ್ ನೀಡಲಾಗಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ ಡುಪ್ಲೆಸಿಸ್ ಹಾಗೂ ಸ್ಯಾಮ್ ಕನ್ ಸ್ಟೋ ಓವರ್ ರೇಟ್ ನಿಂದಾಗಿ ದಂಡ ವಿಧಿಸಿತ್ತು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.