LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಬಾಲ್ಮರ್ ಲಾರಿ & ಕಂ. ಲಿಮಿಟೆಡ್ (Balmer Lawrie) ಇಲಾಖೆಯಿಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ,ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು.

ಉದ್ಯೋಗ ವಿವರಗಳು
ಇಲಾಖೆ ಹೆಸರು - ಬಾಲ್ಮರ್ ಲಾರಿ & ಕಂ. ಲಿಮಿಟೆಡ್ (Balmer Lawrie)
ಹುದ್ದೆಗಳ ಹೆಸರು  -ವಿವಿಧ ಆಫೀಸರ್ ಹುದ್ದೆಗಳು
ಒಟ್ಟು ಹುದ್ದೆಗಳು  -19
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ -(Online)
ಉದ್ಯೋಗ ಸ್ಥಳ – ಸೋನೆಪತ್ – ಚೆನ್ನೈ – ಮುಂಬೈ – ಬೆಂಗಳೂರು

ಕಿರಿಯ ಅಧಿಕಾರಿ (HR & ಆಡಳಿತ) 1
ಕಿರಿಯ ಅಧಿಕಾರಿ (ಗೋದಾಮಿನ ಕಾರ್ಯಾಚರಣೆಗಳು) 1
ಕಿರಿಯ ಅಧಿಕಾರಿ (ಕಾರ್ಯಾಚರಣೆಗಳು) 1
ಕಿರಿಯ ಅಧಿಕಾರಿ (ಖಾತೆಗಳು ಮತ್ತು ಹಣಕಾಸು) 4
ಸಹಾಯಕ ವ್ಯವಸ್ಥಾಪಕ (ಐಟಿ ಸೈಬರ್ ಭದ್ರತೆ) 1
ಸಹಾಯಕ ವ್ಯವಸ್ಥಾಪಕರು (ಮಾರಾಟ) 2
ಸಹಾಯಕ ವ್ಯವಸ್ಥಾಪಕರು (ವಾಣಿಜ್ಯ) 1

ಉಪ ವ್ಯವಸ್ಥಾಪಕರು (ಮಾರಾಟ ಮತ್ತು ಮಾರ್ಕೆಟಿಂಗ್) 1

ಸಹಾಯಕ ವ್ಯವಸ್ಥಾಪಕ (FICO ಕ್ರಿಯಾತ್ಮಕ) 1


 
ಸಹಾಯಕ ವ್ಯವಸ್ಥಾಪಕ (IT) 1

ಉಪ ವ್ಯವಸ್ಥಾಪಕರು (CSR & HR) 1
ಉಪ ವ್ಯವಸ್ಥಾಪಕರು (ವಾಯು ಆಮದು ಕಾರ್ಯಾಚರಣೆಗಳು) 1
ಉಪ ವ್ಯವಸ್ಥಾಪಕರು (ಮಾರ್ಕೆಟಿಂಗ್) 1
ಯುನಿಟ್ ಹೆಡ್ (3PL) 1
ಹಿರಿಯ ವ್ಯವಸ್ಥಾಪಕರು (ಬ್ರಾಂಡ್) 1

 


 

 

ವಿದ್ಯಾರ್ಹತೆ
ಅಭ್ಯರ್ಥಿಗಳು ಪದವಿ | ವಾಣಿಜ್ಯದಲ್ಲಿ ಪದವಿ | ಐಟಿ/ಸಿಎಸ್/ಇಸಿಇನಲ್ಲಿ ಪದವಿ | ಪೋಸ್ಟ್ ಗ್ರಾಜುಯೇಷನ್ | ಎಂಬಿಎ | ಎಂಸಿಎ | ಸಿಎ | ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್‌ಡಬ್ಲ್ಯೂ) ವಿದ್ಯಾರ್ಹತೆ ಹೊಂದಿರಬೇಕು.


 

ವಯೋಮಿತಿ
ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು ವಯೋಮಿತಿ ನೀಡಲಾಗಿದೆ, ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ.





 

 


 

ವೇತನಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.70000/- ರವರೆಗೆ ನಿಗದಿಪಡಿಸಲಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಅಧಿಸೂಚನೆ ಓದಿ ತಿಳಿದುಕೊಳ್ಳಿ.


 

ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.





 

 


 

ಆಯ್ಕೆ ವಿಧಾನ
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.


 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06-ಡಿಸೆಂಬರ್-2024

https://www.balmerlawrie.com/careers/current-openings
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
9ನೇ ತರಗತಿ ವಿದ್ಯಾರ್ಥಿ 10ನೇ ತರಗತಿ ವಿದ್ಯಾರ್ಥಿಗೆ ಶಾಲೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ ಸುದೀಪ್ಆ. 23, 24 ರಂದು ಕೆಲವು ರೈಲುಗಳು ರದ್ದು, ಸಂಚಾರದಲ್ಲಿ ಬದಲಾವಣೆಸ್ಫೋಟಕ ತಿರುವು ಪಡೆದುಕೊಂಡ ಧರ್ಮಸ್ಥಳ ಪ್ರಕರಣಲಕ್ಷಗಟ್ಟಲೆ ಸಂಬಳದ ಕೆಲಸ ಬಿಟ್ಟು ಐಎಎಸ್ ಟಾಪರ್ ಆದ ಉತ್ಸವ್ ಗೌತಮ್ ಸಕ್ಸಸ್‌ ಸ್ಟೋರಿವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!