LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಶ್ವಕಪ್ ಸೋತ ಒಂದೂವರೆ ತಿಂಗಳ ಬಳಿಕ ವೈರಲ್ ಆಯ್ತು ಕೊಹ್ಲಿಯ ರಿಯಾಕ್ಷನ್ ವಿಡಿಯೋ

ಬೆಂಗಳೂರು: 2023 ರ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ಬಳಿಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫೈನಲ್ ಮುಗಿದು ಒಂದೂವರೆ ತಿಂಗಳ ಬಳಿಕ ಪಂದ್ಯ ಸೋತ ಸಂದರ್ಭ ವಿರಾಟ್ ಕೊಹ್ಲಿ ಬೇಸರಗೊಂಡು ನೀಡಿರುವ ಪ್ರತಿಕ್ರಿಯೆ ಈ ವಿಡಿಯೋದಲ್ಲಿದೆ. ವಿಡಿಯೋದಲ್ಲಿ ಒಂದೆಡೆ ಆಸ್ಟ್ರೇಲಿಯಾ ಆಟಗಾರರು ಪಂದ್ಯ ಗೆದ್ದು ಮೈದಾನದಲ್ಲಿ ಸಂಭ್ರಮಿಸುತ್ತಿದ್ದಾರೆ. ಮತ್ತೊಂದೆಡೆ ಕೊಹ್ಲಿ ಸ್ಟಂಪ್ ಗಳ ಕಡೆಗೆ ನಡೆದುಕೊಂಡು ಹೋಗಿದ್ದಾರೆ. ಬಳಿಕ ಕೊಹ್ಲಿ ಬೇಸರದಿಂದ ತಲೆ ಕೆಳಗೆ ಹಾಕಿ ಕೈಯಲ್ಲಿದ್ದ ಕಾಪ್ ನಿಂದ ವಿಕೆಟ್ ಬೇಲ್ಸ್ ಬೀಳಿಸಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸತತ 10 ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ ಭಾರತ ತಂಡವು ಫೈನಲ್ ನಲ್ಲಿ ಟಾಸ್ ಸೋತು ಬ್ಯಾಂಟಿಗ್ ಪ್ರಾರಂಭಿಸಿತು. ಭಾರತವು 50 ಓವರ್ಗಳಲ್ಲಿ ಕೇವಲ 240 ರನ್ ಗಳಿಸಿತು. ಆದರೆ ಈ ರನ್ ಅನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೇವಲ 43 ಓವರ್ಗಳಲ್ಲಿ 241 ರನ್ ಗಳಿಸಿ ಭಾರತ ತಂಡವನ್ನು ಮಣಿಸಿತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಜಿಟಿಟಿಸಿ: ಅರ್ಜಿ ಅಹ್ವಾನ--ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಹೆಣ್ಣು ಮಾಡುವ ಈ 4 ತಪ್ಪುಗಳಿಂದ ಗಂಡ ಮತ್ತು ಮನೆಯವರಿಗೆ ಧನಹಾನಿಯಾಗುತ್ತದೆ, ಆ ತಪ್ಪುಗಳು ಯಾವುದು ಗೊತ್ತಾ..?- ವಚನ : - --ಮುಕ್ತಾಯಕ್ಕಕೇರಳದಲ್ಲಿ 'ವೆಸ್ಟ್‌ ನೈಲ್' ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ'ದೇವೇಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು'- ಪ್ರಜ್ವಲ್‌ಗೆ ಹೆಚ್‌ಡಿಕೆ ಮನವಿಕರ್ನಾಟಕ ವಿಧಾನ ಪರಿಷತ್‌ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆಕೊಪ್ಪಳದಲ್ಲಿ ಭಾರಿ ಅಗ್ನಿ ಅನಾಹುತ: ವಸ್ತುಗಳು ಸುಟ್ಟು ಭಸ್ಮ.,!ಕರ್ನಾಟಕ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ.!ಗುಣಮಟ್ಟ ಪರೀಕ್ಷೆಯಲ್ಲಿ ಪತಂಜಲಿ ಸೋನ್‌ ಪಾಪಡಿ ವಿಫಲ..! ಮೂವರಿಗೆ ಜೈಲು