ಶತ್ರುಗಳ ಬಾಧೆ ಜಾಸ್ತಿ ಇದ್ರೆ ಈ ಸಣ್ಣ ಕೆಲಸ ಮಾಡಿ 100% ಪರಿಹಾರ ಆಗುತ್ತೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳ ತೊಂದರೆ ಇದ್ದೇ ಇರುತ್ತದೆ ಕೆಲವೊಂದು ಬಾರಿ ನಾವು ಮಾಡುವಂತಹ ವ್ಯಾಪಾರ ವ್ಯವಹಾರ ಆಗಿರಬಹುದು ಅಥವಾ ಉದ್ಯೋಗದಲ್ಲಾಗಿರಬಹುದು ಒಂದಲ್ಲ ಒಂದು ರೀತಿಯಲ್ಲಿ ತೊಂದರೆಗಳನ್ನ ನೀಡುತ್ತಾ ಇದ್ದರೆ ಈ ಪರಿಹಾರ ಕ್ರಮವನ್ನ ನೀವು ಅನುಸರಿಸುವುದು ತುಂಬಾ ಮುಖ್ಯವಾಗಿರುತ್ತದೆ. ಈ ಪರಿಹಾರ ಕ್ರಮವನ್ನ ಅನುಸರಿಸುವುದರಿಂದ ನಿಮಗೆ ನಿಮ್ಮ ಶತ್ರುಗಳು ಏನಾದರೂ ತೊಂದರೆ ನೀಡುತ್ತಿದ್ದಾರೆ ಅವುಗಳು ಸಂಪೂರ್ಣವಾಗಿ ದೂರವಾಗುತ್ತದೆ.
ಶತ್ರು ಭಾದೆಗಳ ತೊಂದರೆಗಳನ್ನು ನೀವು ದೂರ ಮಾಡಿಕೊಳ್ಳಬೇಕು ಎಂದರೆ ಹನುಮಂತ, ಹನುಮಾನ್ ದೇವರು ದೈವದ ಬೆಂಬಲ ಎಂಬುದು ಇದ್ದರೆ ಶತ್ರುಗಳಿಂದ ಸಾಕಷ್ಟು ರೀತಿಯಲ್ಲಿ ನಮ್ಮ ದೂರ ಇರಲು ಸಾಧ್ಯವಾಗುತ್ತದೆವಿರೋಧಿಗಳನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು. ನೀವು ಈ ತಂತ್ರವನ್ನು ಮಾಡಬೇಕು ಎಂದರೆ ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ.
ತೆಂಗಿನ ಮರಕ್ಕೆ ಪೂಜೆ ಮಾಡಿ ಅಲ್ಲಿಂದ ನೀವು ತೆಂಗಿನ ಗರಿಯನ್ನು ತೆಗೆದುಕೊಳ್ಳಬೇಕು. ಒಂದು ಬಿಳಿಯ ಕಾಗದ ಮೇಲೆ ಅಷ್ಟಾಕ್ಷರ ಮಂತ್ರವನ್ನ ಬರೆದುಕೊಳ್ಳಬೇಕುಆ ಮಂತ್ರ ಯಾವುದು ಎಂದರೆ ನಮೋ ಭಾಗವತೆ ಆಂಜನೇಯ ಮಹಾಬಲಾಯ ಸ್ವಹಾ ಈ ಮಂತ್ರವನ್ನ ನೀವು ಬರೆದ ನಂತರ 11 ಬಾರಿ ಪಟನೆ ಮಾಡಬೇಕು. ಇಲ್ಲವಾದರೆ 21 ಬಾರಿಯಾದರೂ ನೀವು ಜಪ ಮಾಡಲೇಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಆಂಜನೇಯ ಸ್ವಾಮಿಯ ಮಂತ್ರವನ್ನ ಬರೆದಿರುವ ಕಾಗದದ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಹಾಕಿ ನಂತರ ತೆಂಗಿನ ಗರಿಯನ್ನು ಅದರ ಮೇಲೆ ಇಟ್ಟು, ಜೊತೆಗೆ ಅದರ ಮೇಲು ಕೂಡ ಅರಿಶಿಣ ಕುಂಕುಮವನ್ನು ಹಾಕಿ, ಬಿಳಿಯ ಕಾಗದ ಮೇಲೆ ನಿಮ್ಮ ಜೀವನದಲ್ಲಿ ನಿಮಗೆ ತೊಂದರೆ ನೀಡುತ್ತಿರುವಂತಹ ವ್ಯಾಪಾರ ವ್ಯವಹಾರದಲ್ಲಿ ಸಮಸ್ಯೆಗಳನ್ನು ಮಾಡುತ್ತಿರುವಂತಹ ಶತ್ರುಗಳ ಹೆಸರನ್ನು ಬರೆಯಬೇಕು.
ಆ ಬಿಳಿಯ ಕಾಗದದಲ್ಲಿ ಒಳಗೆ ಕರ್ಪೂರವನ್ನು ಹಾಕಿ ಸಂಪೂರ್ಣವಾಗಿ ಮಡಿಚಬೇಕು. ಮಡಚಿದ ನಂತರ ಬಿಳಿಯ ದಾರದಲ್ಲಿ ಸಂಪೂರ್ಣವಾಗಿ ಕಟ್ಟಬೇಕು, ಇದಾದ ನಂತರ ನೀವು ಆ ಸಂಪೂರ್ಣವಾಗಿ ಮಡಚಿರುವಂತಹ ಕಾಗದವನ್ನು ನೀವು ತೆಂಗಿನ ಮರದ ಹತ್ತಿರ ಇಲ್ಲವೇ, ಅದರ ಬುಡದಲ್ಲಿ ಹಾಕಿ ಬರಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ದೂರವಾಗುತ್ತಾರೆ. ಏಕೆಂದರೆ ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪೆ ಎಂಬುದು ನಿಮ್ಮ ಮೇಲೆ ಇರುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಅಥವಾ ತೊಂದರೆಗಳು ಬಂದರೂ ಕೂಡ ಅಂವುಗಳನ್ನ ನೀವು ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ
ಆದ್ದರಿಂದ ಆಂಜನೇಯ ಸ್ವಾಮಿಯ ಸಂಪೂರ್ಣ ಕೃಪೆ ಎಂಬುದು ನಿಮ್ಮ ಮೇಲೆ ಇರುತ್ತದೆ. ಈ ತಂತ್ರವನ್ನ ಮಾಡಿ ನಿಮ್ಮ ಜೀವನದಲ್ಲಿರುವ ಯಾರೇ ಆಗಿದ್ದರೂ ಶತ್ರುಗಳು ಅಂತವರು ಸಂಪೂರ್ಣವಾಗಿ ದೂರವಾಗುತ್ತಾರೆ. ನೀವು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.