ಸಕಲ ಸಮಸ್ಯೆಗಳ ಪರಿಹಾರಕ್ಕೆ ಇಷ್ಟಾರ್ಥ ಕಾರ್ಯಸಿದ್ಧಿಗೆ ದುರ್ಗಾ ಯಂತ್ರದ ಮಹತ್ವ ತಿಳಿದು ಪರಿಹರಿಸಿಕೊಳ್ಳಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮಾಟ ಮಂತ್ರದಿಂದ, ದುಷ್ಟಶಕ್ತಿಗಳಿಂದ ನೊಂದಿದ್ದರೆ, ಮನೆಯಲ್ಲಿ ಕಿರಿಕಿರಿ, ಮಾನಸಿಕ ಗೊಂದಲ, ಹಣಕಾಸಿನ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಇದಕ್ಕೆಲ್ಲ ಒಂದು ಸರಳವಾದ ಪರಿಹಾರ ಮಾರ್ಗವಿದೆ ಹಾಗಾದರೆ ಪರಿಹಾರ ಮಾರ್ಗ ಯಾವುದೆಂದು ತಿಳಿದುಕೊಳ್ಳೋಣ ಬನ್ನಿ.
ನಿಮ್ಮ ಮನೆಯಲ್ಲಿ ದುಷ್ಟಶಕ್ತಿ ಕಾಟವಿದೆ, ವಾಮಾಚಾರದ ಪ್ರಭಾವ ಆಗುತ್ತಿದ್ದರೆ, ಶತ್ರುಗಳ ಕಾಟ ಹೆಚ್ಚಿದ್ದರೆ ಮತ್ತು ಈ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಬೇಕೆಂದರೆ ವಿಶೇಷವಾದ ದುರ್ಗ ಯಂತ್ರ ಹಾಗೂ ದುರ್ಗಾ ದಿಗ್ಬಂಧನ ಮಾಡಿರುವ ಯಂತ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡಬೇಕಾಗುತ್ತದೆ. ಮನೆಯಲ್ಲಿ ದುರ್ಗಾ ಯಂತ್ರವನ್ನು ಒಂದು ತಟ್ಟೆಯಲ್ಲಿ ಮೂರು ಬೊಗಸೆ ಅಕ್ಕಿಯನ್ನು ಹಾಕಿ ಅದರ ಮೇಲೆ ಇಡಬೇಕಾಗುತ್ತದೆ. ಯಂತ್ರದ ಸುತ್ತ ಅರಿಶಿಣ ಹಾಗೂ ಕುಂಕುಮವನ್ನು ಹಾಕಬೇಕು.
ವಿಶೇಷವಾಗಿ ಯಂತ್ರದ ಮುಂದೆ ಬೇವಿನ ಎಲೆ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಬೇಕು. ಪ್ರತಿ ಶುಕ್ರವಾರ ತಟ್ಟೆಯಲ್ಲಿಟ್ಟಿರುವ ಅಕ್ಕಿಯನ್ನು ಬದಲಾಯಿಸಬೇಕು ಮತ್ತು ಮುಂಚೆ ಇಟ್ಟಿದ್ದ ಅಕ್ಕಿಯನ್ನು ಮನೆಯಲ್ಲಿ ಯಾವ ಸದಸ್ಯರಿಗೆ ಸಮಸ್ಯೆ ಇರುತ್ತದೆಯೋ ಅಂಥವರು ಆಹಾರ ರೂಪದಲ್ಲಿ ಸೇವಿಸಬೇಕಾಗುತ್ತದೆ.
ದುರ್ಗಾ ಯಂತ್ರವನ್ನು ಕೈಬರಹದಿಂದ ಬರೆದಿದ್ದರೆ ಮಾತ್ರ ಪರಿಹಾರ ಸಾಧ್ಯ. ಯಾರು ಯಂತ್ರಗಳನ್ನು ತ್ರಿಕೋನವಾಗಿ, ಅಷ್ಟ ದಳಗಳಿಂದ, ವಿಧಿವಿಧಾನಗಳಿಂದ ಬರೆದು ಅನುಷ್ಠಾನ ಮಾಡಿ ಸಿದ್ದಿ ಮಾಡುತ್ತಾರೋ ಅಂಥವರ ಬಳಿ ಈ ಯಂತ್ರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಯಂತ್ರದಿಂದ ಸಕಲ ಇಷ್ಟಾರ್ಥಗಳು ಕೂಡ ಸಿದ್ಧಿಯಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.