LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

 ಸತ್ತ ನಂತರ ಅಲ್-ಫಯೀದ್ ರೇಪ್‌ ಕೇಸ್‌ ಬಯಲು, 90 ಹೆಣ್ಣು ಮಕ್ಕಳನ್ನು ಬಲತ್ಕಾರ ಮಾಡಿದ್ದ ಕಾಮಿ

ಹ್ಯಾರೋಡ್ಸ್ ಮಾಲೀಕ ಈಜೆಪ್ಟ್‌ ನ ಬಿಲಿಯನೇರ್‌ ದಿವಂಗತ ಮೊಹಮ್ಮದ್ ಅಲ್-ಫಯೀದ್ ವಿರುದ್ಧ ಇದ್ದಂತಹ ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ಶಾಕಿಂಗ್‌ ಮಾಹಿತಿಯೊಂದನ್ನು ನೀಡಿದ್ದಾರೆ.ಈತ ಸಾಯುವವರೆಗೂ ಸುಮಾರು 90 ಹೆಣ್ಣು ಮಕ್ಕಳನ್ನು ರೇಪ್‌ ಮಾಡಿದ್ದಾನಂತೆ.

400 ಕ್ಕೂ ಹೆಚ್ಚು ಮಹಿಳೆಯರು ಈತನಿಂದ ಲೈಂಗಿಕ ಶೋಷಣೆಗೆ ಒಳಗಾಗಿರುವುದಾಗಿ ಒಪ್ಪಿಕೊಂಡು ಮುಂದೆ ಬರುತ್ತಿದ್ದಾರೆ.ಇಷ್ಟೆಲ್ಲಾ ಕಾಮ ಪಿಶಾಚಿಯಾಗಿದ್ದ ಈತನನ್ನು ಪೊಲೀಸರು ಯಾಕೆ ಹಿಡಿಯಲಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕ್ರಮಕ್ಕೂ ಒತ್ತಾಯ ಕೇಳಿಬರುತ್ತಿದೆ. ಆತ ಸತ್ತ ನಂತರ ಕಾಮ ಕ್ರೀಡೆಗಳು ಒಂದೊಂದೆ ಹೊರ ಬರುತ್ತಿದ್ದು ಶಿಕ್ಷೆಯಿಂದ ಮೊಹಮ್ಮದ್‌ ತಪ್ಪಿಸಿಕೊಂಡು ನೇರ 94ನೇ ವಯಸ್ಸಿನಲ್ಲಿ ನರಕಕ್ಕೇ ಹೋಗಿದ್ದಾನೆ. ಅಲ್-ಫಯೆದ್‌ಗೆ ಸಹಾಯ ಮಾಡಿದ್ದ ಐವರು ಶಂಕಿತ ವ್ಯಕ್ತಿಗಳನ್ನು ತನಿಖೆ ಮಾಡಲಾಗುತ್ತಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಹನ ಸಾವರಾರು ಗಮನಿಸ ಬೇಕಾದ ಸುದ್ದಿ.! ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಬಗ್ಗೆ ಹೆಚ್ಚಿನ ಮಾಹಿತಿ.!ವಚನ: --ಚೆನ್ನಬಸವಣ್ಣ .!ಬಸವ ನಾಡಿನಲ್ಲಿ ಬುದ್ದ ಸ್ಮರಣೆ: ಟಿಬೆಟ್ ಯನ್ನರ ಪಾದಾಯಾತ್ರೆ.!ವಂದೇ ಭಾರತ್ ಎಕ್ಸ್‍ಪ್ರೆಸ್‍ನಿಂದ ಶಿಕ್ಷಣ, ಅರೋಗ್ಯ, ವ್ಯಾಪಾರ ವಹಿವಾಟಿಗೆ ಅನುಕೂಲ; ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೂ ಪಾಲಿದೆ: ಸಚಿವ ಎಂ ಬಿ ಪಾಟೀಲ್.!ಕೇಂದ್ರ ಎನ್ಡಿಎ ಸರ್ಕಾರದಿಂದ ದೇಶದ ಸಾಧನೆ ಆಗಿಲ್ಲ : ಸಂತೋಷ್ ಲಾಡ್.!ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ ಆದರ್ಶಗಳೇ ಜೀವನಕ್ಕೆ ಬುನಾದಿ: ಶಾಸಕ ಕೆ.ಸಿ ವೀರೇಂದ್ರ ಪಪ್ಪಿಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ.!ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇರುವಂತೆ ಸಹಕಾರಿ ಸಂಸ್ಥೆಗಳ ಅಧ್ಯಕ್ಷ ಸ್ಥಾನಕ್ಕೂ ಮೀಸಲಾತಿ.!ಹೃದಯಘಾತದಿಂದ 15 ವರ್ಷ ಬಾಲಕ ಸಾವು.!