LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಮಾರಂಭವೊಂದರಲ್ಲಿ ಎಡವಿ ಬಿದ್ದ US ಅಧ್ಯಕ್ಷ ಜೋ ಬಿಡೆನ್

ಕೊಲೊರಾಡೋ: ಕೊಲೊರಾಡೋದ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪದವಿ ಸಮಾರಂಭದಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಮರಳು ಚೀಲದ ಅಡಚಣೆಯಿಂದ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ.

80 ವರ್ಷದ ಜೋ ಬಿಡೆನ್ ಮುಂದಕ್ಕೆ ಬಿದ್ದಾಗ ತಮ್ಮ ಕೈಗಳನ್ನು ನೆಲಕ್ಕೆ ಊರಿದರು. ತಕ್ಷಣ ಮೂವರು ಸಿಬ್ಬಂದಿಗಳು ಮೇಲೆಳಲು ಸಹಾಯ ಮಾಡಿದಾಗ ಕೂಡಲೇ ಎದ್ದು ಮರಳಿ ತನ್ನ ಆಸನದ ಮೇಲೆ ಕುಳಿತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೊದಲ್ಲಿ, ಬಿಡೆನ್ ಯಾರ ಸಹಾಯವೂ ಇಲ್ಲದೆ, ನಡೆಯುತ್ತಿರುವುದು ಕಂಡುಬಂದಿದೆ.

https://bcsuddi.com/%e0%b2%95%e0%b2%b2%e0%b2%ac%e0%b3%81%e0%b2%b0%e0%b2%97%e0%b2%bf-%e0%b2%b2%e0%b2%be%e0%b2%a1%e0%b3%8d%e0%b2%b2%e0%b3%87-%e0%b2%ae%e0%b2%b6%e0%b2%be%e0%b2%95%e0%b3%8d-%e0%b2%a6%e0%b2%b0%e0%b3%8d/

ಬಿಡೆನ್‌ಗೆ ಸಹಾಯ ಮಾಡಿದ ಸಿಬ್ಬಂದಿಗಳಿಗೆ, ಎಡವಿರುವ ಕಾರಣ ಸೂಚಿಸುವಂತೆ ಕೆಳಕ್ಕಿರುವ ಮರಳು ಚೀಲವನ್ನು ತೋರಿಸಿದರು. ನಂತರ ಇತರ ಅಧಿಕಾರಿಗಳೊಂದಿಗೆ ಬೆರೆತರು, ನಗುತ್ತಾ "ಥಂಬ್ಸ್ ಅಪ್" ಸಂಜ್ಞೆ ಮಾಡಿದರು. ಪ್ರಸ್ತುತ ಜೋ ಬಿಡೆನ್‌ ಆರೋಗ್ಯವಾಗಿದ್ದಾರೆಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ.

ಅಕಾಡೆಮಿಯ ಪದವೀಧರರ ಕುರಿತು ಮಾತನಾಡಿ ವೇದಿಕೆಯಿಂದ ನಿರ್ಗಮಿಸುವ ವೇಳೆ ಎಡವಿದ್ದಾಗಿ ತಿಳಿಸಿದರು. ಸುಮಾರು 90 ನಿಮಿಷಕ್ಕೂ ಹೆಚ್ಚು ಕಾಲ ನೂರಾರು ಪದವಿಧರರನ್ನು ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.

ಬಿಡೆನ್‌ ಅವರು ಈ ರೀತಿ ಅನೇಕ ಬಾರಿ ಎಡವಿ ಬಿದ್ದಿರುವ ಘಟನೆಗಳು ನಡೆದಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜ.1 ಇಸ್ರೋದಿಂದ ಬ್ಲಾಕ್ ಹೋಲ್ ಅಧ್ಯಯನಕ್ಕೆ ಹೊಸ ಉಪಗ್ರಹ ಉಡಾವಣೆಸಿಎಂ ಗೆ ಅವಹೇಳನ ಮಾಡಿದ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್ ದಾಖಲು..!ಹೊಟೇಲ್ ವೇಟರ್ ಆದ ಉರ್ಫಿ ಜಾವೇದ್.!ವಿಜ್ಞಾನ ಕೇಂದ್ರಗಳು, ತಾರಾಲಯಗಳಿಗೆ ಏಕರೂಪದ ವಿನ್ಯಾಸ ರಚನೆ: ಸಚಿವ ಭೋಸರಾಜುಬಹಳ ದಿನಗಳಿಂದ ಕಾಯುತ್ತಿದ್ದರು ಸ್ವಂತ ಮನೆ ಭಾಗ್ಯ ಸಿಗುತ್ತಿಲ್ಲವೇ..? ಇಂತಹ ಯಂತ್ರವನ್ನು ಈ ಸ್ಥಳದಲ್ಲಿ ಇರಿಸಿ!ಆಗ್ರಾ- ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತ- ಓರ್ವ ಸಾವು, ಹಲವು ಮಂದಿಗೆ ಗಾಯದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ಸ್ಫೋಟಗಂಡನೊಂದಿಗೆ ಸಂಸಾರ ಮಾಡಲು ನಿರಾಕರಿಸಿದ ಮಗಳನ್ನ ಸುಟ್ಟುಹಾಕಿದ ತಂದೆಮಾರ್ಚ್‌ 11ರಿಂದ 5, 8 ಮತ್ತು 9ನೇ ತರಗತಿಯ ಪರೀಕ್ಷೆ, ತಾತ್ಕಾಲಿಕ ವೇಳಾಪಟ್ಟಿ ಪ್ರಕಟಖ್ಯಾತ ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ