ಸಾಲದ ಬಾಧೆಯಿಂದ ಋಣ ಬಾದೆಯಿಂದ ಹಣಕಾಸಿನ ಸಮಸ್ಯೆಯಿಂದ ನರಳುತ್ತಿದ್ದರೆ ಈ ರೀತಿಯಾಗಿ ಉಪಾಯ ಪಾಲನೆ ಮಾಡಿದರೆ ಸಾಲದಿಂದ ಮುಕ್ತರಾಗುತ್ತಿರಿ?
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇರುವೆಗಳಿಗೆ ಮತ್ತು ಕಾಗೆಗಳಿಗೆ ಆಹಾರ ನೀಡುವುದರಿಂದ ಅದ್ಬುತ ಪ್ರಯೋಜನಗಳು ನಮ್ಮ ಮುಂದಿನ ಬದುಕಿನಲ್ಲಿ ಲಭಿಸುತ್ತವೆ. ವೈದ್ಯಕಿಯ ಸಂಪ್ರದಾಯದಲ್ಲಿ ಪ್ರಾಣಿಗಳಿಗೆ ಸಾಕಷ್ಟು ಪ್ರಾಮುಖ್ಯವನ್ನು ನೀವು ನೋಡಬಹುದು. ಹಿಂದೂ ಧರ್ಮದಲ್ಲಿ ಪ್ರಾಣಿ ಪಕ್ಷಿಗಳು ದೇವರ ವಾಹನ ಕೂಡ ಆಗಿದೆ. ಇರುವೆ ಬಹಳ ಪರಿಶ್ರಮ ಮತ್ತು ಏಕತೆಯಿಂದ ಜೀವಿಸುವ ಜೀವಿಯಾಗಿದೆ. ಇರುವೆ ಮತ್ತು ಕಾಗೆಗಳಿಗೆ ಆಹಾರ ನೀಡುವುದು ಸದ್ಗುಣಕ್ಕೆ ಕಾರಣವಾಗುತ್ತದೆ. ಇರುವೆಯಲ್ಲಿ ಎರಡು ವಿಧ ಒಂದು ಕೆಂಪು ಮತ್ತು ಇನ್ನೊಂದು ಕಪ್ಪು ಇರುವೆ.
ಕೆಂಪು ಇರುವೆಯನ್ನು ಅಶುಭ ಎಂದು ಪರಿಗಣಿಸಲಾಗಿದೆ ಮತ್ತು ಕಪ್ಪು ಇರುವೆಯನ್ನು ಶುಭ ಎಂದು ಪರಿಗಣಿಸಲಾಗಿದೆ. ಕಪ್ಪು ಇರುವೆಗೆ ಸಕ್ಕರೆ ಹಾಗು ಹಿಟ್ಟು ರೂಪದಲ್ಲಿ ಆಹಾರವನ್ನು ಕೊಡಬೇಕು. ಈ ರೀತಿ ಆಹಾರವನ್ನು ಕೊಟ್ಟರೆ ಮನುಷ್ಯನು ಎಲ್ಲಾ ಕಷ್ಟದಿಂದ ಮುಕ್ತಿಯನ್ನು ಹೊಂದುತ್ತಾನೆ.ಇರುವೆಯಿಂದ ನಿಮ್ಮ ಎಲ್ಲಾ ಬಿಕ್ಕಟ್ಟಿನಿಂದ ತಪ್ಪಿಸಿಕೊಳ್ಳಬಹುದು.
ನೀವು ಸಾಲದಿಂದ ಬಳಲುತ್ತಿದ್ದಾರೆ ಕಾಗೆಗೆ ನೀವು ಬ್ರೆಡ್ ಅನ್ನು ಹಾಕಿ. ಕಾಗೆಗೆ ಬ್ರೆಡ್ ಹಾಕುವುದರಿಂದ ನಿಮ್ಮ ಎಲ್ಲಾ ಸಂಕಷ್ಟವನ್ನು ದೂರ ಆಗಿ ಖುಷಿಯಾದ ಕ್ಷಣಗಳು ನಿಮ್ಮ ಜೀವನದಲ್ಲಿ ಬರುತ್ತವೆ. ನಿಮಗೆ ಪಿತೃ ದೋಷ ಇದ್ದರೆ ಕಾಗೆಗೆ ರೊಟ್ಟಿಯನ್ನು ಹಾಕಬೇಕು. ಇನ್ನು ನಿಮಗೆ ಶತ್ರುಕಾಟ ಇದ್ದರೆ ನಾಯಿಗೆ ದಿನನಿತ್ಯ ಹಾಲನ್ನು ಕುಡಿಸಬೇಕು
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.