LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸಾಲದ ಬಾಧೆ ನಿಮ್ಮ ಜೀವನವನ್ನು ನಶ್ವರ ಮಾಡುತ್ತಿದ್ದರೆ ಈ ಸರಳ ಉಪಾಯವನ್ನು ಪರಿಹಾರ ಮಾರ್ಗವಾಗಿ ಮಾಡಿ ನೋಡಿ ಸಾಕು ಸಾಲದಿಂದ ಮುಕ್ತಿ?

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಹಣಕಾಸಿನ ಸಮಸ್ಯೆ ಎಂಬುದು ಇದ್ದೇ ಇರುತ್ತದೆ. ಕೆಲವೊಂದು ಬಾರಿ ನಾವು ಕೊಟ್ಟ ಹಣ ಮರಳಿ ಬಾರದೆ ಇದ್ದರೆ ಕೆಲವೊಂದಿಷ್ಟು ಸಮಸ್ಯೆಗಳನ್ನ ಹಣಕಾಸಿನಿಂದಲೇ ನಾವು ಎದುರಿಸಬೇಕಾಗುತ್ತದೆ, ಆದ್ದರಿಂದ ಹಣಕಾಸಿನ ಸಮಸ್ಯೆಗಳು, ಸಾಲದ ಸಮಸ್ಯೆಗಳು ನಮ್ಮಿಂದ ದೂರ ಆಗಬೇಕು ಎಂದರೆ ವೀಳ್ಯದೆಲೆಯನ್ನು ಬಳಸಿಕೊಂಡು ಈ ಪರಿಹಾರ ಕ್ರಮವನ್ನ ಮಾಡಿ.

ಒಂದು ಹಸಿರಾದಂತಹ ವೀಳ್ಯದೆಲೆಯನ್ನ ತೆಗೆದುಕೊಂಡು ಈ ಪರಿಹಾರವನ್ನು ಮಾಡಬೇಕು. ಅದರ ಮೇಲೆ ಈ ಐದು ವಸ್ತುಗಳನ್ನ ಇಡಬೇಕು ಅವುಗಳು ಯಾವುದು ಎಂದರೆ ಒಂದು ರೂಪಾಯಿ ನಾಣ್ಯವನ್ನು ಆ ವೀಳ್ಯದೆಲೆಯ ಮೇಲೆ ಇಡಬೇಕು. ಕರ್ಪೂರದ ಒಂದು ಭಾಗ, ಐದು ಏಲಕ್ಕಿ, ಐದು ಲವಂಗವನ್ನು ಅದರ ಮೇಲೆ ಇಡಬೇಕು.

ಈ ಪರಿಹಾರವನ್ನ ಶುಕ್ರವಾರದ ದಿನ ಮಾಡಿದರೆ ತುಂಬಾ ಒಳಿತಾಗುತ್ತದೆ. ಲಕ್ಷ್ಮಿ ದೇವಿಯನ್ನ ಪ್ರಾರ್ಥನೆ ಮಾಡಿಕೊಂಡು ಈ ಪರಿಹಾರ ಕ್ರಮವನ್ನ ನೀವು ಮಾಡಬೇಕು. ಐದು ವಸ್ತುಗಳನ್ನ ವೀಳ್ಯದೆಲೆಯ ಮೇಲೆ ಹಾಕಿದ ನಂತರ ಸಂಪೂರ್ಣವಾಗಿ ಮಡಿಸಬೇಕು. ಮಡಚಿದ ನಂತರ ಅದನ್ನು ಹಸಿರು ಅಥವಾ ಕೆಂಪು ಬಟ್ಟೆಯಲ್ಲಿ ಇಟ್ಟು ಕಟ್ಟಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕೆಂಪು ಬಟ್ಟೆ ಅಥವಾ ಹಸಿರು ಬಟ್ಟೆಯಲ್ಲಿ ಅರಿಶಿಣ ಅಥವಾ ಬಿಳಿಯ ದಾರದಲ್ಲಿ ನೀವು ಕಟ್ಟಬೇಕು. ಈ ಕಟ್ಟಿರುವಂತಹ ಗಂಟನ ನೀವು ಎಲ್ಲಿ ಇಡಬೇಕು ಎಂದರೆ ಗಂಡಸರಾದರೆ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಬೇಕು, ಅಥವಾ ವ್ಯಾಪಾರ ವ್ಯವಹಾರ,, ಉದ್ಯಮ ಏನಾದರೂ ಮಾಡುತ್ತಾ ಇದ್ದರೆ ಆ ಸ್ಥಳದಲ್ಲಿ ನೀವು ಇದನ್ನ ಇಟ್ಟುಕೊಳ್ಳಬಹುದಾಗಿದೆ.

ಏಕೆಂದರೆ ಯಾರಿಗೆ ಹಣಕಾಸು ಸಮಸ್ಯೆಗಳು ಇರುತ್ತದೆಯೋ ಅಥವಾ ಸಾಲದ ಸಮಸ್ಯೆಗಳು ಏನಾದರೂ ನಿಮ್ಮನ್ನು ಬಾಧಿಸುತ್ತಾ ಇದ್ದರೆ ಅಂತಹ ಸಮಸ್ಯೆಗಳು ದೂರ ಆಗುವುದಕ್ಕೆ ಈ ಪರಿಹಾರ ಕ್ರಮ ತುಂಬಾ ಉತ್ತಮವಾಗಿದೆ. ಮಹಿಳೆಯರಾದರೆ ಆ ಗಂಟನ್ನ ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಬಹುದಾಗಿದೆ ಈ ರೀತಿಯಾಗಿ ನೀವು ಶುಕ್ರವಾರದ ದಿನ ಈ ಪರಿಹಾರ ಮಾಡಿದರೆ ತುಂಬಾ ಶುಭವಾಗುತ್ತದೆ ಮತ್ತು ಒಳ್ಳೆಯ ಅನುಕೂಲವನ್ನು ನೀವು ಕಾಣುತ್ತೀರಿ.

ಹಣ ಇಡುವಂತಹ ಜಾಗದಲ್ಲೂ ಕೂಡ ಈ ಗಂಟನ್ನ ಇಡುವುದರಿಂದ ಸಾಕಷ್ಟು ಬದಲಾವಣೆಯನ್ನು ನೀವು ಕಾಣಬಹುದಾಗಿದೆ. ವಾರಕ್ಕೆ ಒಮ್ಮೆ ಶುಕ್ರವಾರದ ದಿನ ಆರಂಭ ಮಾಡಿದರೆ ಮುಂದಿನ ಶುಕ್ರವಾರ ಆದ ನಂತರ ಮತ್ತೆ ಈ ಪರಿಹಾರ ಮಾಡುತ್ತಾ ಬರಬೇಕು ಈ ಪರಿಹಾರವನ್ನ ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST