ಸುಂದರ ಮಗುವಿಗಾಗಿ ಪತಿಯ ಸಹೋದರನೊಂದಿಗೆ ಓಡಿ ಹೋದ ಮಹಿಳೆ
ಭೋಪಾಲ್: ಸುಂದರ ಮಗುವಿಗಾಗಿ ಮಹಿಳೆಯೊಬ್ಬರು ತನ್ನ ಪತಿಯ ಸಹೋದರನೊಂದಿಗೆ ಓಡಿ ಹೋಗಿರುವ ವಿಚಿತ್ರ ಪ್ರಸಂಗವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. 'ನಿನ್ನ ಸಹೋದರ ಹೆಚ್ಚು ಸುಂದರವಾಗಿರುವುದರಿಂದ ಅವನತ್ತ ಆಕರ್ಷಿತನಾಗಿರುವೆ ಮತ್ತು ನನಗೆ ಒಳ್ಳೆಯ ಮಗು ಬೇಕು' ಎಂದು ಮಹಿಳೆಯು ತನ್ನ ಪತಿಗೆ ಹೇಳಿದ್ದಾಳೆ. ಈ ಸಂಬಂಧ ಆಕೆಯ ಪತಿ ಛತ್ತರ್‌ಪುರ ಪೊಲೀಸರಿಗೆ ದೂರು ನೀಡಿದ್ದಾರೆ. ನನಗೆ ಯಾವುದೇ ಅನಾಹುತ ಸಂಭವಿಸಿದರೆ ಅಥವಾ ತೊಂದರೆ ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಓಡಿಹೋದ ನಂತರ ಮಹಿಳೆಯು ತನ್ನ ಪತಿ ಮತ್ತು ಅತ್ತೆಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.