LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸ್ತ್ರೀ ಶಾಪ ಯಾವ ರೂಪದಲ್ಲಿ ಅಂಟಿಕೊಳ್ಳುತ್ತದೆ ಸ್ತ್ರೀ ಶಾಪದಿಂದ ಆಗುವಂತಹ ಸಮಸ್ಯೆಗಳನ್ನು ತಿಳಿದುಕೊಳ್ಳಿ ಸ್ತ್ರೀ ಶಾಪಕ್ಕೆ ಒಳಗಾದರೆ ನರಕ ಯಾಚನೆ ಖಂಡಿತ!

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ . ಮತ್ತು ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳು ಏನು ಎಂದು ಈ ಲೇಖನದಲ್ಲಿ ನೋಡೋಣ . ಹೆಣ್ಣನ್ನು ನವ ದುರ್ಗೆಯ ಸ್ವರೂಪ ಎಂದು ಕರೆಯುತ್ತಾರೆ. ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಕೆ ಮಾಡುತ್ತಾರೆ. ಮತ್ತು ಲಕ್ಷ್ಮೀ ಸ್ವರೂಪ ಎನ್ನುತ್ತಾರೆ. ಒಂದು ಮನೆ ಅಭಿವೃದ್ಧಿ ಹೊಂದಬೇಕು ಎಂದರೆ , ಹೆಣ್ಣಿನ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ. ಒಂದು ಹೆಣ್ಣು ತಾಯಿಯಾಗಿ , ತಂಗಿಯಾಗಿ , ಮಡದಿಯಾಗಿ ಮನೆಗೆ ಬರುತ್ತಾಳೆ

ಹಾಗಾಗಿ ಶಾಸ್ತ್ರಾಧಾರಿತವಾಗಿ , ಬಂದಿರುವುದು ಎಲ್ಲವೂ ನಮ್ಮ ಋಣದಲ್ಲಿ ಇದೆ ಎಂದರ್ಥ . ಅನಾಚಾರದಿಂದ ಬರುವುದು ಎಲ್ಲವೂ ಶಾಪದಿಂದ ಬರುವುದು ಎಂದರ್ಥ … ಸ್ತ್ರೀ ಶಾಪ ಎಂದರೆ ಹೆಣ್ಣನ್ನು ಇಷ್ಟಪಟ್ಟು , ದೌರ್ಜನ್ಯ ಪೂರ್ವಕವಾಗಿ ಹೆಣ್ಣಿನ ಮೇಲೆ ತೊಂದರೆ ಮಾಡಿದರೆ , ಅಥವಾ ಇಷ್ಟಪಟ್ಟು ಒಂದು ಹೆಣ್ಣನ್ನು ಅರ್ಧ ದಾರಿಯಲ್ಲಿ ಕೈಬಿಡುವುದು , ಹೆಣ್ಣಿಗೆ ತೊಂದರೆ ಕೊಡುವುದು , ವಿವಾಹವಾಗಿ ಹೆಂಡತಿಯ ಮೇಲೆ ದೌರ್ಜನ್ಯ ಮಾಡುವುದು , ಇವೆಲ್ಲವೂ ಒಂದು ಹೆಣ್ಣಿನ ಶಾಪ ದೋಷಕ್ಕೆ ಗುರಿ ಆಗುವಂತೆ ಮಾಡುತ್ತದೆ .

ಹೆಣ್ಣನ್ನು ಇಷ್ಟಪಟ್ಟು ಮದುವೆ ಆಗದಿದ್ದರೆ , ಅಥವಾ ತೊಂದರೆ ಕೊಟ್ಟರೆ , ಅವಳ ಕಣ್ಣೀರಿನ ಒಂದೊಂದು ಹನಿಯೂ ಶಾಪವಾಗಿ , ನಿಮಗೆ ಕಾಡಲು ಶುರುವಾಗುತ್ತದೆ . ಆದ್ದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಹೆಣ್ಣಿನ ಮನಸ್ಸು ಎಷ್ಟು ನೊಂದು ಕೊಳ್ಳುತ್ತದೆ , ನರಳುತ್ತದೆ , ಅಷ್ಟು ಪರಿಣಾಮವಾಗಿ ತೊಂದರೆ ಕೊಟ್ಟ ಪುರುಷರಿಗೆ ಪರಿಣಮಿಸುತ್ತದೆ . ಹಾಗಾಗಿ ಸ್ತ್ರೀ ಶಾಪ ಮತ್ತು ಸರ್ಪ ಶಾಪ ಒಂದೇ ಮಾರ್ಗದಲ್ಲಿ ಬರುತ್ತದೆ ಎಂದು ಒಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ . ಹಾಗಾಗಿ ಎರಡು ದೋಷಗಳು ಪುರುಷರನ್ನು ನರಳುವಂತೆ ಮಾಡುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಆತನ ಜೀವನದಲ್ಲಿ ಏನೇ ಮಾಡಿದರು ಕೂಡ ದರಿದ್ರ ತನ ಹುಟ್ಟುತ್ತದೆ . ಮಾಡುವ ಕೆಲಸದಲ್ಲಿ ಜಯವನ್ನು ಸಾಧಿಸಲು ಆಗುವುದಿಲ್ಲ . ಹಾಗೂ ಸ್ತ್ರೀ ಶಾಪದಿಂದಾಗಿ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ . ಇದರಿಂದ ನೆಮ್ಮದಿ ಮತ್ತು ಸಂತೋಷ ಇರುವುದಿಲ್ಲ ಇದರಿಂದ ಪಾರಾಗಬೇಕು ಎಂದರೆ , ತೊಂದರೆ ಕೊಟ್ಟ ಸ್ತ್ರೀಯರಿಗೆ ಅಥವಾ ಮೋಸ ವಂಚನೆ ಮಾಡಿದ ಸ್ತ್ರೀ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು . ಇಲ್ಲವಾದರೆ, ಆತ ಶಾಪದಿಂದಾಗಿ ದರಿದ್ರ ತನದಿಂದ ನಷ್ಟವನ್ನು ಅನುಭವಿಸಿ ಜೀವನದಲ್ಲಿ

 

ಯಾವುದೇ ಸ್ತ್ರೀಯನ್ನು ವಿವಾಹವಾದರೂ , ನೆಮ್ಮದಿ , ಮನಃಶಾಂತಿ ಸಿಗದೇ , ಮಾನಸಿಕವಾಗಿ ನೆಮ್ಮದಿ ಮನ ಶಾಂತಿಯನ್ನು ಕಳೆದುಕೊಂಡು ಜೀವನದಲ್ಲಿ ಮೊದಲು ಚೆನ್ನಾಗಿ ಇರುವುದನ್ನು ನಾಶ ಮಾಡಿಕೊಂಡು ನರಳಾಟವನ್ನು ಅನುಭವಿಸುತ್ತಾರೆ ಇದರಿಂದಾಗಿ ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ . ಹಾಗೂ ಆರೋಗ್ಯ ಹಾಳಾಗುತ್ತದೆ . ಆರ್ಥಿಕವಾಗಿ ನಷ್ಟವನ್ನು ಅನುಭವಿಸುತ್ತಾನೆ . ಹಣಕಾಸಿನ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ .ಇವರ ಸಹಾಯಕ್ಕೆ ಯಾರು ಬರುವುದಿಲ್ಲ .

ಹಾಗಾಗಿ ಈ ರೀತಿ ಸ್ತ್ರೀ ಶಾಪದಿಂದ ಹೊರಗೆ ಬರಲು ಏನೇ ಮಾಡಿದರು , ಕೂಡ ಈ ಶಾಪದಿಂದ ಮುಕ್ತಿ ಹೊಂದುವುದಿಲ್ಲ . ಎಂದು ನಿಮ್ಮ ಮನಸ್ಸಿನಲ್ಲಿ ನಿಮ್ಮ ಕರ್ಮದ ಫಲ ನಿಮಗೆ ಅರಿವಾಗುತ್ತದೆ …
ಆ ಕರ್ಮದ ಫಲವನ್ನು ನಿವಾರಣೆ ಮಾಡಲು ಏನು ಮಾಡಬೇಕು ಎನ್ನುವುದು ಬಹಳಷ್ಟು ಮುಖ್ಯವಾಗುತ್ತದೆ . ಹಾಗಾಗಿ ಯಾರೇ ಆಗಲಿ ಇಷ್ಟಪಟ್ಟ ಹುಡುಗಿಯನ್ನು ,

 

ವಿವಾಹವಾದ ಹೆಂಡತಿಯನ್ನು , ಹಾಗೂ ಹೆಣ್ಣಿನ ಸ್ವರೂಪದ ತಾಯಿಯನ್ನು , ಅಕ್ಕ-ತಂಗಿಯರನ್ನು , ನೋಯಿಸಬಾರದು ….. ಅವರನ್ನು ಸಂತೋಷವಾಗಿ ಇಟ್ಟುಕೊಳ್ಳಬೇಕು. ಸ್ತ್ರೀ ಶಾಪಕ್ಕೆ ಒಳಗಾಗಬಾರದು . ಶಾಪಕ್ಕೆ ಒಮ್ಮೆ ಒಳಗಾದರೆ , ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ . ಅದರಿಂದ ಹೊರಗೆ ಬರಲಾಗದೆ ತುಂಬಾ ಪಶ್ಚಾತಾಪವನ್ನು ಪಡಬೇಕಾಗುತ್ತದೆ . ಹಾಗಾಗಿ ಹೆಣ್ಣನ್ನು ದೇವರ ರೂಪದಲ್ಲಿ ಕಾಣಬೇಕು ….
ಈ ಎಲ್ಲಾ ಕಾರಣದಿಂದ ಹೆಣ್ಣಿಗೆ ಒಂದು ದೇವತೆಯ ಜಾಗವನ್ನು ಕೊಡಬೇಕು ಮತ್ತು ಅವಳನ್ನು ಪೂಜಿಸಬೇಕು ಎಂದು ಹೇಳಲಾಗಿದೆ .

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಪಘಾತಕ್ಕೆ ಕಾರಣವಾಗುವ ಚಾಲಕರಿಗೆ ಕನಿಷ್ಟ ಶಿಕ್ಷೆ ವಿಧಿಸದಿದ್ದಲ್ಲಿ ಸಮಾಜಕ್ಕೆ ಅನ್ಯಾಯ: ಹೈಕೋರ್ಟ್ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ದ್ವಿತೀಯಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿ ಈ ಮೂರು ಬಗೆಯ ಸೊಪ್ಪುಗಳುಮನೆಯಲ್ಲಿ ಸುಖ ಶಾಂತಿಗಾಗಿ ಗಂಡ ಹೆಂಡತಿ ಜಗಳ ಇದ್ದರೂ ಮೆಣಸಿನಕಾಯಿ ನಿಂಬೆಹಣ್ಣು ಈ ತಂತ್ರ ಮಾಡಿ ಸಾಕುಸೈಡ್ ಎಫೆಕ್ಟ್ ಗುಮಾನಿ : ಕೋವಿಶೀಲ್ಡ್ ಲಸಿಕೆ ವಾಪಸ್ ಪಡೆಯುತ್ತಿರುವ ಆಸ್ಟ್ರಾಜೆನೆಕಾ ಸಂಸ್ಥೆಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಕ್ಷಣಗಣನೆ- ಸಮಯ, ವೆಬ್‌ಸೈಟ್ ವಿವರರುಚಿಕರವಾದ ‘ಆಲೂ-ಪಾಲಕ್’ ಬಿರಿಯಾನಿಕೆಪಿಸಿಎಲ್ ಹಾಗೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಪರೀಕ್ಷೆ ಬರೆದವರ ಗಮನಕ್ಕೆ.!ಸಚಿವ ಹೆಚ್.ಡಿ ರೇವಣ್ಣಗೆ ಜೈಲಿನಲ್ಲಿ ಕೊಟ್ಟ ನಂಬರ್  4567.!ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ.! ಈ ವೆಬ್ ನಲ್ಲಿ ನೋಡಬಹುದು.!