LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಸ್ಥಳ ಮಹಜರು, ಪರಿಶೀಲನೆ ನಡೆಸಿ ಪ್ರಜ್ವಲ್ ಸರ್ಕಾರಿ ನಿವಾಸಕ್ಕೆ ಬೀಗ ಜಡಿದ ಎಸ್ಐಟಿ

ಹಾಸನ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಸರ್ಕಾರಿ ನಿವಾಸಕ್ಕೆ ಎಸ್ಐಟಿ ತಂಡ ಬೀಗ ಜಡಿದಿದೆ.

ಹಾಸನ ನಗರದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ಸರ್ಕಾರಿ ನಿವಾಸಕ್ಕೆ ಶನಿವಾರ ಸಂತ್ರಸ್ತೆಯೊಂದಿಗೆ ಎಸ್ ಐಟಿ ತೆರಳಿ ಸ್ಥಳ ಮಹಜರು ನಡೆಸಿತ್ತು. ಮಹಜರು ಪ್ರಕ್ರಿಯೆ ನಡೆದ ಬಳಿಕ ನಿವಾಸದ ಕೀ ಎಸ್ ಐಟಿ ಪಡೆದು, ಪ್ರಜ್ವಲ್ ನಿವಾಸವನ್ನು ಸಂಪೂರ್ಣವಾಗಿ ಸೀಜ್ ಮಾಡಲಾಗಿತ್ತು.

ಶನಿವಾರ ರಾತ್ರಿ ಎಸ್ ಐಟಿ 5 ಗಂಟೆ ಕಾಲ ಮಹಜರು, ಪರಿಶೀಲನೆ ನಡೆಸಿದೆ. ಪ್ರಜ್ವಲ್ ನಿವಾಸದ ಮೊದಲ ಮಹಡಿಯ ಕೊಠಡಿಯಲ್ಲಿ ಅತ್ಯಾಚಾರ ಆಗಿದೆ. ಸರ್ಕಾರಿ ನಿವಾಸದಲ್ಲೇ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಲಾಗಿದೆ  ಎಂಬ ಶಂಕೆ ವ್ಯಕ್ತವಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಬ್ ಬೆದರಿಕೆಯ ನಂತರ ವಿಸ್ತಾರಾ ವಿಮಾನ ಮುಂಬೈಗೆ ಸುರಕ್ಷಿತ ಲ್ಯಾಂಡ್'ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್'- ಸಿ.ಟಿ.ರವಿಕೇವಲ 45 ರೂ.ಕಟ್ಟಿದರೆ: ಬರೋಬ್ಬರಿ 25 ಲಕ್ಷ ಗಳಿಸಿಸೋದು ಹೇಗೆ?ಚಿತ್ರದುರ್ಗ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಮಳೆ 17.9 ಮಿ.ಮೀ..!ಹಿಂದೂ ಹುಡುಗಿಯರ ಬಗ್ಗೆ ಅವಹೇಳನ ಹೇಳಿಕೆ: ಮತ್ತೆ ನಾಲಿಗೆ ಹರಿಯಬಿಟ್ಟ ಅರಣ್ಯಾಧಿಕಾರಿ ಸಂಜೀವ ಪೂಜಾರಿ- ದೂರು ದಾಖಲುBREAKING: ರೋಹಿತ್ ಪಡೆಗೆ ಆಘಾತ - ಬರೀ 46 ರನ್‌ಗೆ ಆಲ್ ಔಟ್..! cricket'ಆರ್‌ಎಸ್‌ಎಸ್ ರೂಮರ್ಸ್‌ ಸ್ಪ್ರೆಡಿಂಗ್ ಸಂಘ್'- ಹರಿಪ್ರಸಾದ್‌ ಕಿಡಿನ್ಯಾಯದೇವತೆಯ ಹೊಸ ಪ್ರತಿಮೆಯಲ್ಲಿ ಬದಲಾವಣೆ: ಖಡ್ಗ ಹಿಡಿದಿರುವ ಕೈಯಲ್ಲಿ ಸಂವಿಧಾನ ಪ್ರತಿ, ಕಣ್ಣಿಗಿಲ್ಲ ಕಪ್ಪು ಪಟ್ಟಿ'ಹೋಬಳಿಗೊಂದು ವಸತಿ ಶಾಲೆ' : ಸಿಎಂ ಸಿದ್ದರಾಮಯ್ಯಪಾಕ್ ಪರ ಘೋಷಣೆ ಕೂಗಿದ ಆರೋಪಿಗೆ ಜಾಮೀನು- ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸುವ ಶಿಕ್ಷೆ