LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹಮಾಸ್‌ ಉಗ್ರ ಸಂಘಟನೆ ಮುಖ್ಯಸ್ಥ ಯಾಹ್ಯಾ ಸಿನ್ಹಾರ್‌ ಹತ್ಯೆ..!

ಉಗ್ರ ಸಂಘಟನೆಯಾದ ಹಮಾಸ್‌ ಮುಖ್ಯಸ್ಥ ಯಾಹ್ಯಾ ಸಿನ್ಹಾರ್‌ನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ದೇಶಾಂಗ ಸಚಿವ ಎಲಿ ಕೊಹೆನ್‌ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ 2023ರ ಅಕ್ಟೋಬರ್‌ 7ರಂದು ನಡೆದಿದ್ದ ನರಮೇಧಕ್ಕೆ ಕಾರಣಕರ್ತನಾಗಿದ್ದ ವ್ಯಕ್ತಿ ಯಾಹ್ಯಾ ಸಿನ್ವಾರ್‌.

ಆ ಬಳಿಕ ಇಸ್ರೇಲ್‌ ಹಮಾಸ್‌ ಉಗ್ರರನ್ನು ಗುರಿಯಾಗಿಸಿಕೊಂಡು ಗಾಜಾ ಮೇಲೆ ಯುದ್ಧ ಸಾರಿತ್ತು. ಆದರೆ ಇಂದು ಗಾಜಾದಲ್ಲಿ ನಡೆದ ದಾಳಿಯಲ್ಲಿ ಐಡಿಎಫ್‌ ಸೈನಿಕರು ಯಾಹ್ಯಾನನ್ನು ಕೊಂದಿರುವುದಾಗಿ ಇಸ್ರೇಲ್‌ ಘೋಷಿಸಿದೆ.
ಆ ಮೂಲಕ ಹಮಾಸ್‌ನ ನಾಯಕನನ್ನೇ ಮುಗಿಸುವಲ್ಲಿ ಇಸ್ರೇಲ್‌ ಯಶಸ್ವಿಯಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನನ್ನ ಬರವಣಿಗೆಯ ಗುಟ್ಟೇ ಆರೋಗ್ಯ,: ಸಾಹಿತಿ ಬಿ.ಎಲ್.ವೇಣು4 ಪಾಕ್ ಏಜೆಂಟ್‌ಗಳ ಜೊತೆ ಜ್ಯೋತಿ ಮಲ್ಹೋತ್ರಾ ಲಿಂಕ್..! ದೇಶ ದ್ರೋಹಿಯ ಕಳ್ಳಾಟಗಳು ಬಯಲು'ಕೊರೊನಾ ಎದುರಿಸಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನ ಸಜ್ಜುಗೊಳಿಸಲಾಗಿದೆ'- ಶರಣಪ್ರಕಾಶ್ ಪಾಟೀಲ್ಮಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ..!! ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಯುವಕನ ಮೇಲೆ ತಲ್ವಾರ್ ದಾಳಿಅರಣ್ಯ ಇಲಾಖೆಯ ರಾಯಭಾರಿಯಾದ ಅನಿಲ್ ಕುಂಬ್ಳೆನಟ ಶ್ರೀಧರ್‌ಗೆ ಏಡ್ಸ್‌, ಕ್ಯಾನ್ಸರ್ ಇತ್ತು! ಆಡಿಯೋ ಮೂಲಕ ಶಾಕ್‌ ಕೊಟ್ಟ ಪತ್ನಿರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ: 'ಸದ್ಯಕ್ಕೆ ಮಾಸ್ಕ್ ಕಡ್ಡಾಯ ಮಾಡಿಲ್ಲ'- ಸಿಎಂ‘ಸದ್ಯ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ’- ಮಧು ಬಂಗಾರಪ್ಪ'ನೆಹರೂ ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ'- ಸಿ.ಎಂಬಿಜೆಪಿಯಿಂದ ಎಸ್‌ಟಿ ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಉಚ್ಚಾಟನೆ