LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಹೊಟ್ಟೆಯಲ್ಲಿರುವ ಹುಳುಗಳ ಸಮಸ್ಯೆಯಿಂದ ಪಾರಾಗಲು ಮನೆಮದ್ದು

ಇಂಗು ಮಕ್ಕಳಲ್ಲಿ ಕಾಡುವ ಹೊಟ್ಟೆ ಹುಳುವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಬಿಸಿನೀರಿಗೆ ಇಂಗು ಹಾಕಿ ಮಕ್ಕಳಿಗೆ ಕುಡಿಯಲು ಕೊಡಿ. ಅಲ್ಲದೇ, ಆಹಾರಗಳಲ್ಲಿ ಸಹ ಇಂಗನ್ನು ಮಿಕ್ಸ್ ಮಾಡಿ ಕೊಡಿ.

ಒಂದು ಲೋಟ ಉಗುರು ಬೆಚ್ಚಗಿನ ಹಾಲಿಗೆ ಹಾಕಿ ಮಿಶ್ರಣ ಮಾಡಿ ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಹಾಕಿ ಕದಡಿ.

ಬೆಳಗಿನ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನವೂ ಒಂದು ವಾರದ ತನಕ ಈ ಮಿಶ್ರಣವನ್ನು ಕುಡಿಯುವುದರಿಂದ ಜಂತು ಹುಳುಗಳ ಸಮಸ್ಯೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಅಷ್ಟೇ ತ್ವರಿತ ಗತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಒಂದು ಗ್ಲಾಸ್ ಮಜ್ಜಿಗೆಗೆ 1 ಟೇಬಲ್ ಚಮಚ ಅರಿಶಿನ ಹಾಕಿ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜಂತು ಹುಳುಗಳು ನಾಶವಾಗುತ್ತವೆ. 3 -4 ತುಳಸಿ ಎಲೆಯ ರಸವನ್ನು ತೆಗೆದುಕೊಂಡು ಅದರ ರಸವನ್ನು ತಯಾರಿಸಿಕೊಳ್ಳಿ.

ಅದಕ್ಕೆ ಅರ್ಧ ಚಮಚ ಜೇನುತುಪ್ಪ ಮತ್ತು 1 ಚಿಟಿಕೆ ಒಣ ಶುಂಠಿ ಪುಡಿಯನ್ನು ಮಿಕ್ಸ್ ಮಾಡಿ ತಿನ್ನಿಸಿ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ಸೇವನೆ ಮಾಡುವುದರಿಂದ ಜಂತು ಹುಳುಗಳ ಸಮಸ್ಯೆಯಿಂದ ಅತ್ಯಂತ ಬೇಗನೆ ಮುಕ್ತಿ ಪಡೆಯಬಹುದು.

ರಾತ್ರಿ ಮಲಗುವ ಸಮಯದಲ್ಲಿ ಊಟ ಮಾಡಿದ ನಂತರ 2 – 3 ಲವಂಗಗಳನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಕುದಿಸಿ ಆರಿದ ಮೇಲೆ ಸೇವನೆ ಮಾಡುವುದರಿಂದ ಜಂತು ಹುಳುಗಳು ನಾಶವಾಗಿ ಬೆಳಗ್ಗೆ ಮಲ ವಿಸರ್ಜನೆ ಸಂದರ್ಭದಲ್ಲಿ ಹೊರಬರುತ್ತವೆ ಎಂದು ಹೇಳಲಾಗಿದೆ.(ವೈದ್ಯರ ಸಲಹೆ ಪಡೆದುಕೊಳ್ಳಿ)
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬುಲ್ಡೋಜರ್‌ ಕಾರ್ಯಾಚರಣೆಗೆ ಬ್ರೇಕ್‌ ಹಾಕಿದ ಸುಪ್ರೀಂ ಕೋರ್ಟ್‌ಕೆಲಸದ ವೇಳೆ,ಊಟ ಮತ್ತು ಕಾಫಿ ವಿರಾಮದ ಸಮಯದಲ್ಲಿ ಹೆಚ್ಚು ಲೈಂಗಿಕತೆ ಹೊಂದಲು ಪುಟಿನ್‌ ಸಲಹೆಸರ್‌ ನೀವು ಯಾರಿಗೆ ಗೊತ್ತಿಲ್ಲ'! : ಕಾದಂಬರಿಕಾರ 'ಡಾ.ಬೈರಪ್ಪ'ರನ್ನ ಸರ್ ಎಂದು ಕರೆದ ಪ್ರಧಾನಿ ಮೋದಿರಾಜ್ಯದಲ್ಲಿ ನಿಫಾ ವೈರಸ್‌ ಭೀತಿ: ಕೇರಳಕ್ಕೆ ತೆರಳಿದ 25 ಜನರಿಗೆ ಟೆಸ್ಟ್‌ಕತ್ತೆ ಸಾಕಿದ್ರೆ ತಿಂಗಳಿಗೆ ಬರುತ್ತೆ ಲಕ್ಷ-ಲಕ್ಷ ಆದಾಯ..!!ಅಕ್ಟೋಬರ್ 1ರವರೆಗೆ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ಹೇರಿದ ಸುಪ್ರೀಂ ಕೋರ್ಟ್ಪಡಿತರ ಚೀಟಿದಾರರಿಗೆ ಶಾಕ್‌: ನ.1ರಿಂದ ಇವರಿಗೆ ಸಿಗಲ್ಲ ರೇಷನ್‌..!'ಜನಗಣತಿ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ '- ಅಮಿತ್ ಶಾಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ: ಸಂಘ ನಿರ್ಮಾಣ, ಸಾಲ ಸೌಲಭ್ಯ..!HSRP ನಂಬರ್‌ ಪ್ಲೇಟ್‌ ಅಳವಡಿಸದವರ ವಿರುದ್ಧ ಸದ್ಯ ಕ್ರಮ ಇಲ್ಲ ಎಂದ ಸರ್ಕಾರ..!