ವಿಜಯನಗರ ವಾಣಿ ಸುದ್ದಿ
ಸಿರುಗುಪ್ಪ : ನಗರದ 28 ಅಧಿಕ ಜನರಿಂದ ತಮ್ಮ ವೈಯಕ್ತಿಕ ವಿವಿಧ ಉದ್ದೇಶಕ್ಕಾಗಿ ಪೂಜಾರಿ ಬಿಂಗಿ ಈರಣ್ಣ(35) ಅವರು ₹ 1,49,35000 ಗಳನ್ನು ಸಾಲ ಪಡೆದು ವಾಪಸ್ ನೀಡದೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು
ಸಿರುಗುಪ್ಪ ನಿವಾಸಿಗಳಾದ ಸರೀತ ಗಂಡ ಗುರು ಮೂರ್ತಿ ಮತ್ತು ಶೇಷಮ್ಮ ಮತ್ತು ಅವರ ಮಗ ಪಿ.ಬಿ.ಈರಣ್ಣ ಅವರು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸಿರುಗುಪ್ಪ ಪೋಲಿಸರು ತನಿಖೆ ಗೆ ಮುಂದಾಗಿದ್ದಾರೆ.