10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ..
ಬೆಂಗಳೂರು : ರಾಜ್ಯ ಸರ್ಕಾರ 10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ವರ್ಗಾವಣೆಯಾದ ಅಧಿಕಾರಿಗಳು ಇವರು 1) ಪೃಥ್ವಿಕ್ ಶಂಕರ್ - ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್ 2) ಕನಿಕ ಸಿಕ್ರಿವಾಲ್ - ಎಸ್ ಪಿ ಕ್ರಿಮಿನಲ್ ಇನ್ವೆಷ್ಟಿಗೇಷನ್ 3) ಗುಂಜಾನ್ ಆರ್ಯ - ಎಸ್ ಪಿ ಇಂಟೆಲಿಜೆನ್ಸ್ 4) ಕುಶಾಲ್ ಚೌಕ್ಸೆ - ಎಸ್ ಪಿ ಇಂಟೆಲಿಜೆನ್ಸ್ 5) ಸಿದ್ದಾರ್ಥ್ ಗೋಯಲ್- ಡಿಸಿಪಿ ಲಾ ಅಂಡ್ ಆರ್ಡರ್ ಮಂಗಳೂರು 6) ರೋಹನ್ ಜಗದೀಶ್ - ಕಮಿಷನರ್ ಆಫ್ ಪೊಲೀಸ್ ಲಾ ಅಂಡ್ ಆರ್ಡರ್ ಬೆಳಗಾವಿ 7) ಶಿವಾನ್ಷು ರಜಪೂತ್ - ಎಸ್ ಪಿ ಆಂಟಿ ಟೆರರಿಸ್ಟ್ ಸೆಂಟರ್ ಬೆಂಗಳೂರು 8) ಜೀತೇಂದ್ರ ಕುಮಾರ್ ದಯಾಮ - ಎಸ್ ಪಿ ನಕ್ಸಲ್ ಪೋರ್ಸ್ ಉಡುಪಿ. 9) ದೀಪನ್ ಎಂ ಎನ್ - ಕರ್ನಾಟಕ ಸ್ಟೇಟ್ ರಿಸರ್ವ್ 10) ಮಿಥುನ್ - ಎಸ್ ಪಿ ವೈರ್ಲೆಸ್ ಬೆಂಗಳೂರು
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.