E-PAPER
16 Nov 2026, 02:19:34 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸೊಡ್ಡಳ ಅಂಕಿತದಲ್ಲಿ 102 ವಚನಗಳು  ಸೊಡ್ಡಳ  ಪದಕ್ಕೆ ಶಿವ, ಈಶ್ವರ ಎಂಬ ತಿರುಳು ; ಕುಮಿದಿನಿ ತಾಯಿ

ಬೆಳಗಾವಿ; ಸೊಡ್ಡಳ ಅಂಕಿತದಲ್ಲಿ 102 ವಚನಗಳು ಉಪಲಬ್ದವಾಗಿವೆ.ತತ್ವ  ವಿವೇಚನೆ ನೀತಿಭೋದೆ ಅನ್ಯ ದೈವದೊಂದಿಗೆ ಶಿವಭಕ್ತಿ ನಿಷ್ಟೆ ಇವುಗಳಲ್ಲಿ ವ್ಯಕ್ತವಾಗಿವೆ ಎಂದು ಪೂಜ್ಯ ಕುಮಿದಿನಿ ತಾಯಿಯವರು ಹೇಳಿದರು.
 ಅವರು ವಚನ ಪಿತಾಮಹ ಫಗುಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ 14.08.2025ರಂದು ಸೊಡ್ಡಳ ಬಾಚರಸರ ವಚನಗಳ ಕುರಿತುಉಪನ್ಯಾಸ ನೀಡಿದರು.
 ಸೊಡ್ಡಳ ಬಾಚರಸರ ವಚನ ಹೇಳಿದರು.ಪೂಜ್ಯ ವಾಗ್ದೇವಿ ತಾಯಿಯವರು ಮಾತನಾಡುತ್ತಾ  ಕಲ್ಯಾಣದ ಶರಣರು ಕಾಯಕ ಬಿಡುತ್ತಿರಲ್ಲಿಲ್ಲ.ಸೊಡ್ಡಳ ಬಾಚರಸ ಬಸವಣ್ಣವರಿಗೆ ತುಂಬ ಆಪ್ತರು.ಕಲ್ಯಾಣ ನಗರದ ಬಿಜ್ಡಳನ ಅರಮನೆಯ ಕಣಜದಿಂದ ದಾನ್ಯವನ್ನು ಅಳೆದು ಕೊಡುವ ಮತ್ತು ಕೊಟ್ಟಿದ್ದರ ಲೆಕ್ಕವನ್ನು ಬರೆಯುವ ಕರಣಿಕರಾಗಿದ್ದರು.ಇವರ ಕಾಲ1160 ಆಗಿತ್ತು.
ಶಿವಶರಣ ಶರಣೆಯರ ವಚನದಲ್ಲಿ ಹೇಳಿರುವ ಒಳ್ಳೆಯ ನಡೆ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾತಿನ ಚಪಲಕ್ಕಾಗಿಯೇ ಇಲ್ಲವೇ ಉದರ ಪಾಡಿಗಾಗಿಯೋ ವಚನದ ಸಂಗತಿಗಳನ್ನು ಇತರರ ಮುಂದೆ ಹಾಡಿ ಹೊಗಳುವ ವ್ಯಕ್ತಿಗಳು ಎಂದಿಗೂ ಶಿವನ ಒಲವಿಗೆ ಪಾತ್ರರಾಗಲಾರರು ಎಂದರು.
ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ಶರಣೆ ಶ್ರೀದೇವಿ ಕಾಡಣ್ಣವರ ದಾಸೋಹ ಸೇವೆಗೈದರು.ಶರಣೆ ಸುಲೋಚನಾ ವಸ್ತ್ರದ, ಕಾಶೆಕ್ಕ ಯಮಕನಮರಡಿ,ಗುತ್ತಿಗೋಳಿ, ಮ೦ಗಳಾ ಕಾಗತಿಕರ,ಲೀಲಾವತಿ ರಾಚೋಟಿಮಠ, ರಾಜಶ್ರೀ ಖನಗಣಿ, ಶೋಭಾ ಅ೦ಗಡಿ, ಸುಜಾತಾ ಮತ್ತಿಕಟ್ಟಿ, ವಿದ್ಯಾ ಕರಕಿ, ಶಾಂತಾ ತಿಗಡಿ,ರತ್ನಾ ಬೆಣಚನಮರಡಿ,ಪ್ರೀತಿ ಗುರಯ್ಯ ಮಠದ,ಶೋಭಾ ದೇಯನ್ನವರ,  ದೀಪಾ ಪಾಟೀಲ, ರತ್ನಾ ಮು೦ಗರವಾಡಿ,ಬಸವರಾಜ ಕರಡಿಮಠ,ಶಿವಾನಂದ ನಾಯಕ,ಶ೦ಕರ ಗುಡಗನಟ್ಟಿ,ವಿ.ಕೆ. ಪಾಟೀಲ,ಆನಂದ ಕರಕಿ,ಬಸವರಾಜ ಮತ್ತಿಕಟ್ಟಿ, ಮಹಾಂತೇಶ ಮೆಣಸಿನಕಾಯಿ,ಶರಣ ಶರಣೆಯರು ಉಪಸ್ಥಿತರಿದ್ದರು , ಆರಂಭದಲ್ಲಿ ಮಹಾದೇವಿ ಅರಳಿ ಅವರು ಪ್ರಾಥ೯ನೆ ನಡಿಸಿಕೊಟ್ಟರು. ಸುರೇಶ ನರಗುಂದ ಸ್ವಾಗತಿಸಿದರು ಸಂಗಮೇಶ ಅರಳಿ ನಿರೂಪಿಸಿದರು.ವಚನ ಮಂಗಲದೊಂದಿಗೆ ಸಂಪನ್ನಗೊಂಡಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ