
ನೀವು ಮಾಡಿರಿ ಇತರರನ್ನು ಬಾಳಿಸಿರಿ ಎಂಬ ದೇಶದೊಂದಿಗೆ ಕಾರ್ಯಕ್ರಮವು ಸಮಸ್ಯೆಗಳಿಗೆ ಮಾರ್ಗದರ್ಶನ ಹಾಗೂ ಭಕ್ತರಿಗೆ ದರ್ಶನವನ್ನು ನೀಡುವ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗುರುಗಳ ಧಾರ್ಮಿಕ ಪ್ರವಚನಕ್ಕೆ ಕುಟುಂಬ ವರ್ಗದವರು ಸ್ನೇಹಿತರು ಬಂಧು ಬಳಗ ಆಗಮಿಸಿ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಇನ್ನು ಸಂಘವು ಸಮಾಜಮುಖಿ ಕೆಲಸಗಳಾದ ಗ್ರಾಮ ಸ್ವಚ್ಛತಾ ಅಭಿಯಾನ ಶೈಕ್ಷಣಿಕ ಚಟುವಟಿಕೆ ಆರೋಗ್ಯ ಶಿಬಿರ 185 ಮರಣೋತ್ತರ ದೇಹ ದನಗಳು 14 ಅಂಗಾಂಗ ದಾನಗಳು ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಗಳಿಗೆ ಹಸ್ತಾಂತರ ಅಲ್ಲದೆ ರಾಷ್ಟ್ರೀಯ ತುರ್ತು ಅಪಘಾತಗಳಿಗೆ 53 ಆಂಬುಲೆನ್ಸ್ ಗಳು ದಿನದ 24 ಗಂಟೆಯೂ ಸೇವೆ ಒದಗಿಸುತ್ತೇವೆ.
ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಪುನರ್ ವಸತಿ ಕಲ್ಪಿಸುವುದು ಮಹಿಳಾ ಸಲೀಕರಣ ಅಡಿಯಲ್ಲಿ ಹೊಲಿಗೆ ಯಂತ್ರ ತುರ್ತು ಸಹಾಯ ವಾಣಿಗಳು ಕಾನೂನು ಸಾಕ್ಷರತಾ ಶಿಬಿರಗಳು, ಮರ ನೆಡುವ ಉಪಕ್ರಮದಡಿಯಲ್ಲಿ 1,9426 ಮರಗಳನ್ನು ನೆಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಯೋಗೇಶ್ ಗೌಡ ಬಾಳಸಾಹೇಬ್ ಬೋರ್ಡ್ ಜಗದೀಶ್ ಬೋಜೆ ಹಾಗೂ ಸಂಘದ ಸದಸ್ಯರು ಇದೆ ವೇಳೆ ಉಪಸ್ಥಿತರಿದ್ದರು.