ಬೆಂಗಳೂರು : 7 ಜನ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ.
ಶಾಂತನು ಸಿನ್ಹಾ - ಡಿಐಜಿಪಿ ಸಿಐಡಿ ಜಿ.ಸಂಗೀತಾ - ಎಸ್.ಪಿ, ಸಿಐಡಿ ಅಬ್ದುಲ್ ಅಹದ್ - ನಿರ್ದೇಶಕರು, ಬಿಎಂಟಿಸಿ (ಭದ್ರತಾ & ವಿಚಕ್ಷಣೆ) ಲಕ್ಷ್ಮಣ್ ನಿಂಬರ್ಗಿ - ಎಸ್.ಪಿ, ವಿಜಯಪುರ ಚೆನ್ನಬಸವಣ್ಣ ಲಂಗೋಟಿ - ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಪೃಥ್ವಿಕ್ ಶಂಕರ್ - ಎಸ್.ಪಿ, ಯಾದಗಿರಿ ಶಿವಾಂಶು ರಜಪೂತ್ - ಎಸ್.ಪಿ - ರಾಜ್ಯ ಅಪರಾಧ ದಾಖಲೆಗಳ ವಿಭಾಗ