LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೋಳಿ ಹೊತ್ತೊಯ್ಯುತ್ತಿರುವ ಚಿರತೆ

ತೀರ್ಥಹಳ್ಳಿ,ಮೇ .09 : ತಾಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಯ ಹಸಿರುಮನೆ ನಂದನ್ ಅವರ ತೋಟದ ಸಮೀಪ ಶನಿವಾರದಂದು  ಚಿರತೆ ಕಾಣಿಸಿಕೊಂಡಿದೆ.
ಫಾರಂ ಕೋಳಿಯೊಂದನ್ನು ಚಿರತೆಯು ಬಾಯಲ್ಲಿ ಕಚ್ಚಿ ಹೊತ್ತೊಯ್ಯುತ್ತಿರುವ ದೃಶ್ಯವನ್ನು ಅಲ್ಲಿನ ಗ್ರಾಮಸ್ಥರು ಕಂಡು ಆತಂಕಗೊಂಡಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST