LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಲೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಶಿವಮೊಗ್ಗ,  ಮೇ.06 : ಭದ್ರಾವತಿಯಲ್ಲಿ ಕಳೆದ ರಾತ್ರಿ ಕ್ರಿಕೆಟ್ ಪಂದ್ಯದಲ್ಲಿ ನಡೆದ ಕಿರಿಕ್‌ನಿಂದ ಸಂಭವಿಸಿದ ಅರುಣ್ ಎನ್ನುವವನ ಕೊಲೆಯ ಆರೋಪಿಯಲ್ಲೊಬ್ಬನಾದ ಅರುಣ್‌ಕುಮಾರ್ ಎನ್ನುವವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಮಂಗಳವಾರ ಬಂಧಿಸಿದ್ದಾರೆ. 19  ವರ್ಷದ ಅರುಣ್‌ಕುಮಾರ್ ಮೇಲೆ 5 ಪ್ರಕರಣಗಳಿವೆ.

ಈ ಕೊಲೆಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದನು. ಸ್ವಯಂ ರಕ್ಷಣೆಗಾಗಿ ಹೊಸಮನೆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST