E-PAPER
16 Nov 2026, 02:19:40 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯಶಸ್ವಿ ಹಾಗೂ ಪರಿಣಾಕಾರಿ ಪುಸ್ತಕ ಸಂತೆ

ಬೆಳಗಾವಿ ಜೂ  - ಗ್ರಾಮೀಣ ಪದ 'ಸಂತೆ' ಯನ್ನು ಪುಸ್ತಕ ಸಂತೆಗೆ ಅನ್ವಯಿಸಿ ಸಾಹಿತಿಗಳು ಹಾಗೂ ಓದುಗರ ನಡುವೆ ಬಾಂಧವ್ಯ ಬೆಸೆದ 'ಪುಸ್ತಕ ಸಂತೆ' ಮಹತ್ವದ ಕೆಲಸವಾಗಿದೆ. ಇದರಿಂದ ಸಾಹಿತಿಗಳಲ್ಲಿರುವ ಪುಸ್ತಕಗಳು ಬೆಳಕಿಗೆ ಬರುತ್ತವೆ ಹಾಗೂ ಓದುಗರಿಗೆ ಸುಲಭವಾಗಿ ಲಭ್ಯವಾಗುತ್ತವೆ. ಇಂದು ಮುದ್ರಣ ವ್ಯವಸ್ಥೆ ನೂತನ ಆವಿಷ್ಕಾರ ಪಡೆದಿದ್ದರಿಂದ ಪ್ರತಿ ವರ್ಷ ಪುಸ್ತಕಗಳು ಭರದಿಂದ ಬರುತ್ತಿದ್ದು, ಅದಕ್ಕೆ ತಕ್ಕಂತೆ ಓದುಗರ ಪಡೆ ನಿರ್ಮಾಣವಾಗುವಲ್ಲಿ ಪುಸ್ತಕ ಸಂತೆ ಸಾರ್ಥಕ ಮತ್ತು ವಿನೂತನ ಪ್ರಯೋಗವಾಗಿದೆ.
ಬೆಳಗಾವಿ ನೆಹರು ನಗರದಲ್ಲಿರುವ "ಕನ್ನಡ ಭವನ" ನದಲ್ಲಿ ಕನ್ಡಡ ಭವನ ವತಿಯಿಂದಲೇ ನಡೆದ ಪುಸ್ತಕ ಸಂತೆಯನ್ನು ಉದ್ಘಾಟಿಸಿ, ನಾಡ ಹಬ್ಬ ದಿನಾಚರಣೆ ಸಮಿತಿ ಅಧ್ಯಕ್ಷರಾದ ಡಾ.ರಾಜಶೇಖರ್ ರವರು ಹೇಳಿದರು.
ಅತಿಥಿ ಸ್ಥಾನದಿಂದ ಹಿರಿಯ ಸಾಹಿತಿಗಳಾದ ಡಾ.ಸರಜು ಕಾಟ್ಕರ್ ರವರು ಮಾತನಾಡಿ, ಇದೊಂದು ವಿನೂತ ಪ್ರಯೋಗ. ಸುಮಾರು ೩೦ ವರ್ಷಗಳ ಹಿಂದೆ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಇಂತಹ ಪ್ರಯೋಗ ಮಾಡಲಾಗಿತ್ತು ಎಂದರು.
ಇನ್ನೊರ್ವ ಅತಿಥಿ ಸ್ಥಾನದಿಂದ ಮಾತನಾಡಿದ ರಂಗಕರ್ಮಿ ಸಾಹಿತಿ ಶಿರೀಷ ಜೊಷಿಯವರು ಮಾತನಾಡಿ ಸಾಹಿತ್ಯ ನಿರ್ಮಾಣ ಸರಳವಾಗಿದ್ದರೆ ಓದುಗನ ಎದೆ ತಲುಪಲು ಸಾಧ್ಯ, ನೆಟ್ ಪ್ಲೆಕ್ಸ ವಾಹಿನಿಗೆ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಸದಸ್ಯರಿದ್ದರೂ ಕನ್ನಡ ಸಿನೇಮಾಳಾಗಳು ಬರುತ್ತಿಲ್ಲ, ಇದು ಪ್ರತಭಟನೆಗೆ ಅರ್ಹಸಂಗತಿ, ಎಂದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ.ಎಸ್.ಎಂ. ಗಂಗಾಧರವರು ಮಾತನಾಡಿ ಬೆಳಗಾವಿ ಬ್ರಿಟೀಷ ಆಡಳಿತದಲ್ಲಿದ್ದಾಗ
ಕಾಂಗ್ರೇಸ್ ಅಧಿವೇಶನ, ತದನಂತರ ಹಲವಾರು ಮಹತ್ವದ ಸಮಾವೇಶಗಳನ್ನು‌ ಕಂಡಡಿದ್ದು ಈ ಹೆಗ್ಗಳಿಕೆ ಇವತ್ತಿನ ಪುಸ್ತಕ ಸಂತೆ ಕಾರ್ಯಕ್ರಮವನ್ನು ಸೇರಿಸಬಹುದು ಎಂದರು.
ಷ ಅಧ್ಯಕ್ಷತೆ ವಹಿಸಿದ್ದ ಬಿ.ಎಸ್.ಗವಿಮಠರವರು ಮಾತನಾಡುತ್ತ ಬಸವರಾಜ ಕಟ್ಟಿಮನಿ, ಕೃಷ್ಣ ಮೂರ್ತಿ ಪುರಾಣಿಕ ,ಶಂಭಾ.ಜೊಷಿ ಮುಂತಾದ ಸಾಹಿತಿಗಳ ಶ್ರೇಷ್ಠ ಪರಂಪರೆ ಜಿಲ್ಲೆ ಹೊಂದಿದೆ ಎಂದರು
ಸಂಘಟನೆ ಮಾಡಿದ ಕನ್ನಡ ಭವನದ ಕಾರ್ಯದರ್ಶಿ ಯ.ರು.ಪಾಟೀಲರವರು ಸಂತೆ ಮುಗಿದ ನಂತರ ಮಾತನಾಡುತ್ತಾ ಸಂತೆಯ ಮೂಲ ಉದ್ದ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ