LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 29,380 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.

 ಹುದ್ದೆಗಳ ಮಾಹಿತಿ :

* ನೇಮಕಾತಿ ಸಂಸ್ಥೆ : ಭಾರತೀಯ ಅಂಚೆ ಇಲಾಖೆ

* ಹುದ್ದೆ ಹೆಸರು : ಬಹುಕಾರ್ಯ ಸಿಬ್ಬಂದಿ

* ಒಟ್ಟು ಹುದ್ದೆಗಳ ಸಂಖ್ಯೆ : 18,200.

* ಉದ್ಯೋಗ ಸ್ಥಳ : ಭಾರತದಾದ್ಯಂತ.

ವೇತನ ಶ್ರೇಣಿ :

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.15,000/- ರಿಂದ ರೂ.29,380/- ವೇತನ ಸಿಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ :

* SSLC ಪಾಸಾಗಿರಬೇಕು.

* ಬೇಸಿಕ್ ಕಂಪ್ಯೂಟರ್ ಆಪರೇಟಿಂಗ್ ತಿಳಿದಿರಬೇಕು.

* ಸ್ಥಳೀಯ ಭಾಷೆ ಓದಲು/ಬರೆಯಲು/ಮಾತನಾಡಲು ಬರುತ್ತಿರಬೇಕು.

ವಯೋಮಿತಿ :

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳು.

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 25 ವರ್ಷಗಳು.

ವಯೋಮಿತಿ ಸಡಲಿಕೆ : ಆಯ್ದ ಕೆಲ ವರ್ಗಕ್ಕೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :

* Online ಮೂಲಕ ನಲ್ಲಿಯೇ ಅರ್ಜಿ ಸಲ್ಲಿಸಬೇಕು.

* ಭಾರತೀಯ ಅಂಚೆ ಇಲಾಖೆಯ ಅಧಿಕೃತ Websiteಗೆ ಭೇಟಿ ನೀಡಿ.

* ನಿಮ್ಮ ಮೊಬೈಲ್ ಸಂಖ್ಯೆ ಮತ್ತು E-mail ಐಡಿಯನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಿ.

* ಕೇಳಲಾಗುವ ಎಲ್ಲ ವೈಯುಕ್ತಿಕ ವಿವರಗಳನ್ನು ಭರ್ತಿ ಮಾಡಿ ಮತ್ತು ಪೂರಕ ದಾಖಲೆಗಳನ್ನು Scan ಮಾಡಿ Upload ಮಾಡಿ.

* ನಿಮ್ಮ ವರ್ಗಕ್ಕೆ ಅನುಸಾರವಾದ ಅರ್ಜಿ ಶುಲ್ಕವನ್ನು Online payment ಮೂಲಕ ಪಾವತಿಸಿ ರಸೀದಿ ಪಡೆಯಿರಿ ಹಾಗೂ ಅದರ ವಿವರಗಳನ್ನು ಭರ್ತಿ ಮಾಡಿ(If necessary).

* ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ submit ಮಾಡಿ.

ಆಯ್ಕೆ ವಿಧಾನ : ಅಭ್ಯರ್ಥಿಗಳು ಗಳಿಸಿರುವ ಅಂಕ, ಅವರಿಗೆ skill test, ದಾಖಲೆಗಳ ಪರಿಶೀಲನೆ ನಂತರ ನೇರ ಸಂದರ್ಶನ.

ಬೇಕಾಗುವ ದಾಖಲೆಗಳು :

* ಅಭ್ಯರ್ಥಿಯ Aadhar card.

* SSLC ಅಂಕಪಟ್ಟಿ.

* Computer ಸಾಕ್ಷರತಾ ಅಂಕ ಪಟ್ಟಿ.

* Caste & income ಪ್ರಮಾಣ ಪತ್ರ.

* ಇತ್ತೀಚಿನ ಭಾವಚಿತ್ರ ಮತ್ತು ಸಹಿ

* Mobile number ಮತ್ತು E-mail ಐಡಿ.

ಪ್ರಮುಖ ದಿನಾಂಕಗಳು :

* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಈಗಾಗಲೇ ಆರಂಭವಾಗಿದೆ.

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28 Jan 2025.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST