LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಐಡಿಬಿಐ ಬ್ಯಾಂಕ್‌ನಲ್ಲಿ 676 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್‌ ಆಫ್‌ ಇಂಡಿಯಾ (IDBI) ದಲ್ಲಿ ಒಟ್ಟು ಖಾಲಿ ಇರುವ 676 ಜೆಎಎಂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಬ್ಯಾಂಕ್ : ಐಡಿಬಿಐ.

ಹುದ್ದೆಗಳ ಹೆಸರು : ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್‌ (Junior Assistant Manager).

ಹುದ್ದೆಗಳ ಸಂಖ್ಯೆ : ಒಟ್ಟು 676.

ವಿದ್ಯಾರ್ಹತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯಗಳ ಶಿಕ್ಷಣ ಸಂಸ್ಥೆಗಳಿಂದ ಪದವಿ. ಕಂಪ್ಯೂಟರ್ ಸಾಕ್ಷರತೆ ಹೊಂದಿರಬೇಕು.


ವಯೋಮಿತಿ : IDBI ಬ್ಯಾಂಕ್‌ನ ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳಿಗೆ,

ಕನಿಷ್ಠ 20 ವರ್ಷ ಆಗಿರಬೇಕು ಮತ್ತು ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು.

Note : ಅಭ್ಯರ್ಥಿಗಳು 2000 ದ ಮೇ 2 ಕ್ಕಿಂತ ಮೊದಲು ಹಾಗೂ 2005 ರ ಮೇ 01 ರ ನಂತರ ಜನಿಸಿರಬಾರದು. ವಯೋಮಿತಿ ಸಡಿಲಿಕೆ :

SC/ST ಅಭ್ಯರ್ಥಿಗಳಿಗೆ : 5 ವರ್ಷ.

OBC ಅಭ್ಯರ್ಥಿಗಳಿಗೆ : 3 ವರ್ಷ.

PWBD ಅಭ್ಯರ್ಥಿಗಳಿಗೆ : 10 ವರ್ಷ.


ಪ್ರಮುಖ ದಿನಾಂಕಗಳು :

Notification release date : 07-05-2025.

Application link release date : 08-05-2025.

Last date for application and fee payment : 20-05-2025.

Possible date of computer-based exam : 08-06-2025.

ಅರ್ಜಿ ಶುಲ್ಕ :

SC/ST/PWD ಅಭ್ಯರ್ಥಿಗಳಿಗೆ : ರೂ.250/-

OBC ಅಭ್ಯರ್ಥಿಗಳಿಗೆ : ರೂ.1050.

ವೇತನ ಶ್ರೇಣಿ : ಆಯ್ಕೆಯದ ಅಭ್ಯರ್ಥಿಗಳಿಗೆ ವಾರ್ಷಿಕ ಸಂಭಾವನೆ ರೂ.6.14 ಲಕ್ಷದಿಂದ ರೂ.6.50 ಲಕ್ಷದವರೆಗೆ ಇರಲಿದೆ. Note : * ಈ ಹುದ್ದೆಗಳನ್ನು ಗ್ರೇಡ್‌ ‘ಒ’ ನಿಯಮದ ಪ್ರಕಾರ ನಿಯೋಜಿಸಿಕೊಳ್ಳಲಾಗುವುದು. * ವಾರ್ಷಿಕ ವೇತನ ಹೆಚ್ಚಳವು ಬ್ಯಾಂಕ್‌ನ ಲಾಭ/ಅಭ್ಯರ್ಥಿಗಳ ಕಾರ್ಯದಕ್ಷತೆ ಆಧಾರಿತವಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :


ಐಡಿಬಿಐ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಿ Click ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ‘Click Here For New Registration’ ಎಂದಿರುವಲ್ಲಿ Click ಮಾಡಿ. ನಂತರ Ooen Page ನಲ್ಲಿ Provide basic details ನೀಡಿ register ಪಡೆಯಿರಿ. ಅಪ್ಲಿಕೇಶನ್‌ ನಂಬರ್, ಪಾಸ್‌ವರ್ಡ್‌ ಕ್ರಿಯೇಟ್‌ ಆಗಲಿದೆ. ಲಾಗಿನ್ ಆಗುವ ಮೂಲಕ IDBI JAM ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

ಪ್ರಮುಖ ಲಿಂಕ್‌ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿಚ್ಚಿಸುವವರು ಈ ಕೆಳಗಿನ ವೆಬ್‌ಸೈಟ್‌ ಲಿಂಕ್‌ಗೆ ಭೇಟಿ ನೀಡಿ. https://www.ibps.in/

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ, ಇಮೇಲ್ ವಿಳಾಸ, ಮೊಬೈಲ್ ನಂಬರ್, ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಕೆಲವು ವಿವರಗಳು ಬೇಕಾಗಿವೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ: -ಗುಪ್ತ ಮಂಚಣ್ಣಡೆಹರಾಡೂನ್ ಮಿಲಿಟರಿ ಕಾಲೇಜು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಕೇಂದ್ರಿಯ ವಿದ್ಯಾಲಯ: ಬೋಧಕ ಹಾಗೂ ಬೋಧಕೇತರ ಹುದ್ದೆ ಭರ್ತಿಗೆ ನೇರ ಸಂದರ್ಶನಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆ.! ಹವಾಮಾನ ಇಲಾಖೆಗುರುವಾರದ ದಿನ ಅಕ್ಕಿ ಮತ್ತು ಅರಿಶಿಣದಿಂದ ಈ ಪೂಜೆ ಮಾಡಿ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದುNEET/IIT/JEE/K-CET/CAR/CUET/CA-FOUNDATION/CLAT  ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ಗೆ ಅರ್ಜಿ ಆಹ್ವಾನವಾರ್ತಾ ಇಲಾಖೆ: ಹಿರಿಯ ಸಹಾಯಕ ನಿರ್ದೇಶಕರಾಗಿ ಎಂ.ಜುಂಜಣ್ಣ ಅಧಿಕಾರ ಸ್ವೀಕಾರಆಧುನಿಕ ಯುಗದಲ್ಲಿ ಜಾನಪದ ಕಲೆಗಳು ಅಳವಿನಂಚಿನಲ್ಲಿವೆ ಕಲಾವಿದ ಮಲ್ಲಿಕಾರ್ಜುನ್ ವಿಷಾದ.!ವಚನ: -ಬಾಹೂರ ಬೊಮ್ಮಣ್ಣಸಚಿವ ಡಿ. ಸುಧಾಕರ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಮಣಿಪಾಲ್ ಆಸ್ಪತ್ರೆಗೆ ದಾಖಲು