LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BPNL)ನಲ್ಲಿ ಖಾಲಿ ಇರುವ 12,981 ಹುದ್ದೆಗಳ ನೇಮಕಾತಿ..! ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಪಶುಪಾಲನ್ ನಿಗಮ ಲಿಮಿಟೆಡ್ (BPNL) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ದೇಶದಾದ್ಯಂತ 12,981 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಪಂಚಾಯತ್ ಪಶು ಸೇವಕ, ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ವಿಸ್ತರಣಾ ಅಧಿಕಾರಿ ಹಾಗೂ ಮುಖ್ಯ ಯೋಜನಾ ಅಧಿಕಾರಿಗಳ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಹುದ್ದೆಗಳ ವಿವರ :

ಒಟ್ಟು ಹುದ್ದೆಗಳ ಸಂಖ್ಯೆ : 12,981

ಪಂಚಾಯತ್ ಪಶು ಸೇವಕ – 10,376

ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ – 2,121

ಜಿಲ್ಲಾ ವಿಸ್ತರಣಾ ಅಧಿಕಾರಿ – 440    -

ಮುಖ್ಯ ಯೋಜನಾ ಅಧಿಕಾರಿ – 44

ರಾಜ್ಯವಾರು ಹುದ್ದೆಗಳ ವಿವರ :

ಉತ್ತರ ಪ್ರದೇಶ : 2177

ಮಧ್ಯ ಪ್ರದೇಶ : 1555

ರಾಜಸ್ಥಾನ್ : 1244

ಛತ್ತೀಸಘಡ್ : 933

ಬಿಹಾರ್ : 933

ಜಾರ್ಖಂಡ : 622

ಹರ್ಯಾಣ : 580

ಪಂಜಾಬ್ : 604

ಗುಜರಾತ್ : 933

ಮಹಾರಾಷ್ಟ್ರ : 933

ಹಿಮಾಚಲ ಪ್ರದೇಶ : 311

ಉತ್ತರಾಖಂಡ : 311

ಕರ್ನಾಟಕ : 690

ಒಡಿಶಾ : 637

ಆಂಧ್ರ ಪ್ರದೇಶ : 518

ಅರ್ಹತಾ ಪ್ರಮಾಣಪತ್ರ :

ಪಂಚಾಯತ್ ಪಶು ಸೇವಕ : 10ನೇ ತರಗತಿ ಉತ್ತೀರ್ಣ

ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : 12ನೇ ತರಗತಿ

ಜಿಲ್ಲಾ ವಿಸ್ತರಣಾ ಅಧಿಕಾರಿ : ಪದವಿ

ಮುಖ್ಯ ಯೋಜನಾ ಅಧಿಕಾರಿ : CA/CS/ಮಾಸ್ಟರ್ ಡಿಗ್ರಿ/MBA/ME/M.Tech/M.V.Sc ಇತ್ಯಾದಿ

ವಯೋಮಿತಿ :

ಪಂಚಾಯತ್ ಪಶು ಸೇವಕ : 18 ರಿಂದ 40 ವರ್ಷ

ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : 21 ರಿಂದ 40 ವರ್ಷ

ಜಿಲ್ಲಾ ವಿಸ್ತರಣಾ ಅಧಿಕಾರಿ : 25 ರಿಂದ 40 ವರ್ಷ

ಮುಖ್ಯ ಯೋಜನಾ ಅಧಿಕಾರಿ : 40 ರಿಂದ 65 ವರ್ಷ

ಅರ್ಜಿ ಶುಲ್ಕ :-

ಪಂಚಾಯತ್ ಪಶು ಸೇವಕ : ₹708  - ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : ₹944  - ಜಿಲ್ಲಾ ವಿಸ್ತರಣಾ ಅಧಿಕಾರಿ : ₹1180  - ಮುಖ್ಯ ಯೋಜನಾ ಅಧಿಕಾರಿ : ₹1534  (ಪಾವತಿ ವಿಧಾನ: ಆನ್‌ಲೈನ್)

ವೇತನ ವಿವರ (ಪ್ರತಿ ತಿಂಗಳು) :- ಪಂಚಾಯತ್ ಪಶು ಸೇವಕ : ₹28,500  - ತಹಸೀಲ್ದಾರ್ ಅಭಿವೃದ್ಧಿ ಅಧಿಕಾರಿ : ₹40,000  - ಜಿಲ್ಲಾ ವಿಸ್ತರಣಾ ಅಧಿಕಾರಿ : ₹50,000  - ಮುಖ್ಯ ಯೋಜನಾ ಅಧಿಕಾರಿ : ₹75,000

ಆಯ್ಕೆ ವಿಧಾನ :ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :

1. ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಓದಿ.

2. ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

3. ಆನ್‌ಲೈನ್ ಅರ್ಜಿ ಪೂರೈಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

4. ಅರ್ಜಿ ಶುಲ್ಕ ಪಾವತಿಸಿ.

5. ಅರ್ಜಿಯನ್ನು ಸಲ್ಲಿಸಿ ಹಾಗೂ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.

ಮುಖ್ಯ ದಿನಾಂಕಗಳು :

ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 23 ಏಪ್ರಿಲ್ 2025

ಅಂತಿಮ ದಿನಾಂಕ : 11 ಮೇ 2025
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದು ಮಹಾರಾಷ್ಟ್ರದ ಡಿಸಿಎಂ ಆಗಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ!ಮಲಯಾಳಂ ಶತ್ರುನಾಶ ತಂತ್ರ ಭಾನುವಾರದ ದಿನ ಮಾಡಿ ಐದು ದಿನಗಳಲ್ಲಿ ಕೆಲಸ ಆಗುತ್ತದೆ!'ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡದಿದ್ದರೆ ಇಲ್ಲದಿದ್ರೆ ಶಾಲೆಗಳ ಮಾನ್ಯತೆ ರದ್ದು'- ಸುಪ್ರೀಂಐಎಎಸ್ ಅಧಿಕಾರಿ ತೃಪ್ತಿ ಕಲ್ಹಾನ್ಸ್ ಸ್ಫೂರ್ತಿದಾಯಕ ಕಥೆದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 31-01-2026.!ದಾವಣಗೆರೆ ವಿವಿ 13 ನೇ ಘಟಿಕೋತ್ಸವ:  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಹೇಳಿದ್ದು.!ಇಂದಿನ ವಚನ:-ಜೇಡರ ದಾಸಿಮಯ್ಯಅವರ ವಚನ..!ಲ್ಯಾಂಡ್ ಲಾರ್ಡ್‌ ಭರವಸೆ ಮೂಡಿಸುವ ಸಿನಿಮಾ.!ಹೊಸದುರ್ಗ: ಫೆ.6 ರಿಂದ ಕುಂದೂರು ಗೊಲ್ಲರಹಟ್ಟಿಯಲ್ಲಿ ಶ್ರೀ ವೆಂಕಟೇಶ್ವರಸ್ವಾಮಿಯ ನೂತನ ಆಲಯ ಕಳಶಾರೋಹಣ.!ನಾಳೆ ಫೆ.01ರಂದು ಶ್ರೀ ರೇಣುಕಾಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ