ಬೆಳಗಾವಿ :
ದಕ್ಷಿಣ ಕೊರಿಯಾದಲ್ಲಿ ಆಗಸ್ಟ್ 1 ರಂದು ನಡೆಯುವ ವಿಶ್ವ ಸ್ಕೌಟ್ಸ್ ಜಾಂಬೂರಿಗೆ ಭಾರತ ಪ್ರತಿನಿಧಿಯಾಗಿ ಬೈಲಹೊಂಗಲಿನ ನಿವಾಸಿ ಮನೀಶ ಉಮೇಶ್ ಅಂಗಡಿ ಆಯ್ಕೆಯಾಗಿರುತ್ತಾರೆ.
ಮಂಗಳೂರಿನ ಅರಿಕೇರಿಯ ಶ್ರೀ ಸತ್ಯ ಸಾಯಿ ಲೋಕ ಸೇವಾ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದು ಆಗಸ್ಟ್ ೧ ೨೦೨೩ ರಿಂದ ಆಗಸ್ಟ್ ೧೨ ೨೦೨೩ ವರೆಗೆ ಸೌತ್ ಕೊರಿಯಾದಲ್ಲಿ ನಡೆಯಲಿರುವ ವಿಶ್ವ ಸ್ಕೌಟ್ಸ್ ಜಾಂಬೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.