Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸೋಮೇಶ್ವರ ಶುಗರ್ ಚನಾವಣೆ ;ಬಾಳೇಕುಂದರಗಿ ಹಾಗೂ ಯರಗೊಪ್ಪ ಪ್ಯಾನಲ್ ಗೆ ಭರ್ಜರಿ ಜಯ..!

ಸೋಮೇಶ್ವರ ಶುಗರ್ ಚನಾವಣೆ..!

ಬಾಳೇಕುಂದರಗಿ ಹಾಗೂ ಯರಗೊಪ್ಪ ಪ್ಯಾನಲ್ ಗೆ ಭರ್ಜರಿ ಜಯ..!

ಬೆಳಗಾವಿ : ತಿವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೈಲಹೊಂಗಲದ ಸೋಮೇಶ್ವರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಾಳೇಕುಂದರಗಿ ಹಾಗೂ ಯರಗೊಪ್ಪ ಪ್ಯಾನಲ್ ನ 9 ಜನ ಅಭ್ಯರ್ಥಿಗಳು ಭರ್ಜರಿ ಜಯ ಗಳಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಧ್ಯರಾತ್ರಿವರೆಗೆ ನಡೆದ ಮತಗಳ ಎಣಿಕೆ ನಡೆದು ಫಲಿತಾಂಶ ಹೊರಬಿದ್ದ ನಂತರ ಬೈಲಹೊಂಗಲ ಬಾಳೇಕುಂದರಗಿ ಹಾಗೂ ಯರಗೊಪ್ಪ ಪ್ಯಾನಲ್ ನವರಿಂದ ಸಂಪೂರ್ಣ ಗುಲಾಲಮಯವಾಗಿತ್ತು.

ಕಾರ್ಖಾನೆಯ ಆಡಳಿತ ಮಂಡಳಿಯ 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಸವರಾಜ ಬಾಳೇಕುಂದರಗಿ ಹಾಗೂ ಅಶೋಕ ನೇತೃತ್ವದ ಪ್ಯಾನೆಲ್ ನ 9 ಜನ ಸದಸ್ಯರು ಜಯಶಾಲಿಗಳಾಗಿ ಬಹುಮತ ಪಡೆದುಕೊಂಡಿದ್ದಾರೆ.

ವಿರೋಧಿ ಬಳಗದ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ನೇತ್ರತ್ವದ ಪ್ಯಾನೆಲ್ ನಿಂದ 8 ಜನ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ಬಾಳೇಕುಂದರಗಿ ಪ್ಯಾನೆಲ್ ನಿಂದ
1.ಬಸವರಾಜ್ ಬಾಳೇಕುಂದರಗಿ

2.ಅಶೋಕ ಯರಗೊಪ್ಪ

3.ರಾಜು ಕುಡಸೋಮಣ್ಣವರ

4.ಮಹಾಂತೇಶ್ ಮತ್ತಿಕೊಪ್ಪ,

5.ಕಾರ್ತಿಕ ಮಲ್ಲೂರ

6.ಮಲ್ಲಪ್ಪ ಅಷ್ಟಗಿ

7.ಅದೃಶ್ಯಪ್ಪಾ ಕೊಟಬಾಗಿ,

8.ಅಶೋಕ ಬಾಳೇಕುಂದರಗಿ,ಹಾಗೂ

9.ರಾಮಚಂದ್ರ ಕಕ್ಕಯ್ಯನವರ ಅವರು ಚುನಾಯಿತರಾಗಿದ್ದಾರೆ.

ಮಹಾಂತೇಶ್ ದೊಡಗೌಡ್ರ ರೈತ ಪ್ಯಾನೆಲ್ ನಿಂದ
1.ಉಮೇಶ ಬಾಳಿ

2.ರಾಚಪ್ಪ ಮಟ್ಟಿ,

3.ಪ್ರಕಾಶ ಮೂಗಬಸವ

4.ಅನೀತಾ ಮೆಟಗುಡ್ಡ

5.ಕಸ್ತೂರಿ ಸೋಮನಟ್ಟಿ,

6.ಸಣ್ಣಭಿಮಶೆಪ್ಪ ಅಂಬಡಗಟ್ಟಿ,

7.ರಾಜಶೇಖರ ಎತ್ತಿನಮನಿ,

8.ಶ್ರೀಶೈಲಪ್ಪ ಶರಣಪ್ಪನವರ ಸೇರಿ ಒಟ್ಟು ಎಂಟು ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ