LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ

ನವದೆಹಲಿ : ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು ಇಂದಿನಿಂದ ಪ್ರಾರಂಭವಾಗಿ ಫೆ. 13 ರಂದು ಮುಕ್ತಾಯವಾಗಲಿದೆ. ಅಧಿವೇಶನದ 2ನೇ ಭಾಗವು ಮಾ. 10 ರಂದು ಪ್ರಾರಂಭವಾಗಿ ಏ. 4ರಂದು ಕೊನೆಗೊಳ್ಳಲಿದೆ. ಈ ಸಂಪೂರ್ಣ ಬಜೆಟ್ ಅಧಿವೇಶನವು 27 ಅಧಿವೇಶನಗಳನ್ನು ಹೊಂದಿರುತ್ತದೆ. ಬಜೆಟ್ ಅಧಿವೇಶನದ ಮೊದಲ ಭಾಗವು 9 ಅಧಿವೇಶನಗಳನ್ನು ಹೊಂದಿರುತ್ತದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1 ರಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಅನ್ನು ಮಂಡಿಸಲಿದ್ದಾರೆ. ಇನ್ನು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿರುವುದು ಇದು 8ನೇ ಬಾರಿ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಚನ.: ---ಜೇಡರ ದಾಸಿಮಯ್ಯಭೋವಿ ನಿಗಮದ ನೂತನ ಅಧ್ಯಕ್ಷ ನೆರಲಗುಂಟೆ ಎಂ.ರಾಮಪ್ಪ ಭೋವಿ ಮಠಕ್ಕೆ ಭೇಟಿ.!8 ದಿನ ಪ್ರೇಯಿಸಿ ಜೊತೆ ಲಾಡ್ಜ್ನಲ್ಲಿದ್ದು ಆನಂತರ ಸಾವಾಗಿರುವುದರ ಬಗ್ಗೆ ಅನುಮಾನದ ಹುತ್ತಾ.?ಬಾಣೂರು ಗ್ರಾಮದ ಬಿ. ಯಶಸ್ವಿನಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಸಕಸ್ಸ್‌ ಆಗಿದ್ದು ಹೀಗೆ.!ಹಿಂಗಾರು ಮಳೆ ಚುರುಕು ಮೂರು ದಿನ ಬಿರುಸಿನ ಮಳೆ.!ಶಿಕ್ಷಕರಾಗುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ.!ನೇಮಕಾತಿಗೆ ಅಂತಿಮ ಆದೇಶ ಪ್ರಕಟಿಸದಂತೆ ಹೈಕೋರ್ಟ್ ನಿರ್ಬಂಧ..!ನಿದ್ರೆ ಮಾಡುವಾಗ ಯಾವಕಡೆ ಮಲಗಿದರೆ ಆರೋಗ್ಯಕ್ಕೆ ಉತ್ತಮ.?ಸಕಲ ಸಮಸ್ಯೆಗಳ ಪರಿಹಾರಕ್ಕೆ ಇಷ್ಟಾರ್ಥ ಕಾರ್ಯಸಿದ್ಧಿಗೆ ದುರ್ಗಾ ಯಂತ್ರದ ಮಹತ್ವ ತಿಳಿದು ಪರಿಹರಿಸಿಕೊಳ್ಳಿ!ಪಿಜಿಯಲ್ಲಿ ನೇಣು ಬಿಗಿದುಕೊಂಡು ಬಿಬಿಎ ವಿದ್ಯಾರ್ಥಿನಿ ಆತ್ಮಹತ್ಯೆ.!