ಬೆಂಗಳೂರು : ಬೆಂಗಳೂರಿನಲ್ಲಿ ಹೆಂಡತಿ ಹೊಡೆದಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರಿನ ಲಗ್ಗೆರೆಯ ಬಾಡಿಗೆ ಮನೆಯಲ್ಲಿ ನವೀನ್ ಎಂಬಾತ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನವೀನ್ ಮೃತ ದೇಹದಲ್ಲಿ ಗಾಯದ ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತಪಡಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಅಸಹಜ ಸಾವು ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಸೆಪ್ಟೆಂಬರ್ 26ರಂದು ನೇಣು ಬಿಗಿದ ಸ್ಥಿತಿಯಲ್ಲಿ ನವೀನ್ ಮೃತದೇಹ ಪತ್ತೆಯಾಗಿದೆ.
15 ವರ್ಷದ ಹಿಂದೆ ನವೀನ್ ಹಾಗೂ ಕವಿತಾ ಮದುವೆಯಾಗಿದ್ದರು. ಏಳೆಂಟು ವರ್ಷದ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಂತಹ ದಂಪತಿ ಲಗ್ಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಿದ್ದರು. ಚಾಲಕನಾಗಿ ನವೀನ್ ಕೆಲಸ ಮಾಡಿಕೊಂಡಿದ್ದು, ಸಣ್ಣ ಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಇನ್ನು ಪತ್ನಿ ಕವಿತಾ ಕುಡಿದು ನಿತ್ಯ ಕಿರುಕುಳ ಕೊಡುತ್ತಿದ್ದ ಎಂದು ಆರೋಪಿಸಿದ್ದಾರೆ. ಬೆರೆಯವರ ಜೊತೆಗೆ ಸಂಬಂಧ ಇದೆ ಎಂದು ಪತ್ನಿ ಯೊಂದಿಗೆ ಗಲಾಟೆ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಸೆಪ್ಟೆಂಬರ್ 26ರಂದು ಕೂಡ 10ನೇಯೊಂದಿಗೆ ಜಗಳವಾಡಿದ್ದಾನೆ. ನಿಜಗಳ ತಾರಕಕ್ಕೆ ಏರಿದು ಹತ್ತಿ ಮೇಲೆ ನವೀನ ಹಾಲೆ ಮಾಡಿದ್ದು ಈ ವೇಳೆ ಸಿಟ್ಟಿನಿಂದ ಪತ್ನಿ ಕವಿತಾ ಕೂಡ ನವೀನ್ ಮೇಲೆ ಹಲೆ ಮಾಡಿದ್ದಾಳೆ. ಕೋಪದಲ್ಲಿ ಮನೆಯನ್ನು ಲಾಕ್ ಮಾಡಿಕೊಂಡು ಹೋಗಿದ್ದಾಳೆ. ಮರಳಿ ವಾಪಸ್ ಬಂದಾಗ ನವೀನ್ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.