ಮೈಸೂರು : ಮೈಸೂರಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು ರಿಹರ್ಸಲ್ ನಲ್ಲಿ ಕಸರತ್ತು ನಡೆಯುವಾಗ ಬೈಕ್ ಅಪಘಾತ ಸಂಭವಿಸಿದೆ. ನಿನ್ನೆ ರಾತ್ರಿ ಪಂಜಿನ ಕವಾಯಿತು ಮೈದಾನದಲ್ಲಿ ರಿಹರ್ಸಲ್ ನಡೆಯುತ್ತಿತ್ತು ಸಿಬ್ಬಂದಿ ರಿಹರ್ಸಲ್ ಮಾಡುತ್ತಿದ್ದರು ಈ ವೇಳೆ ಬೈಕ ಅಪಘಾತ ಸಂಭವಿಸಿದೆ.
ನಂತರ ರಿಹರ್ಸಲ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಸಶಸ್ತ್ರ ಪೊಲೀಸ್ ಮೋಟಾರ್ ಸೈಕಲ್ ಸಾಹಸ ಪ್ರದರ್ಶನದ ವೇಳೆ ಬೈಕ್ ಡಿಕ್ಕಿ ಆಗಿದೆ. ಇವಳೇ ಈ ಒಂದು ಅವಘಡ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು ತಕ್ಷಣ ರಿಹಾರ್ಸಲ ಅನ್ನು ಅರ್ಧಕ್ಕೆ ಮೋಟಕೂಗೊಳಿಸಿದ್ದಾರೆ.