E-PAPER
16 Nov 2026, 02:20:20 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠ : ಡಾ ಎಸ್ ಪಿ ಆನಂದ

ಬೆಳಗಾವಿ ೧೦. ರಕ್ತದಾನ ಮಾಡುವುದರಿಂದ ಮೂರು ಲಾಭಗಳಿವೆ. ಮೂರು ಜೀವ ಉಳಿಯುತ್ತವೆ. ದಾನದಿಂದ ಕ್ಯಾನ್ಸರ ಬರುವುದಿಲ್ಲ, ಹೃದಘಾತವಾಗುವುದಿಲ್ಲ, ಬಿಪಿ ಶುಗರ ಬರುವುದಿಲ್ಲ ೧೮ ರಿಂದ ೬೦ವಷ೯ಒಳಗಿನವರು ರಕ್ತದಾನ ಮಾಡಬೇಕುವ ಅವರಿಂದ ಪಡೆಯಲಾಗುವುದು ಎಂದು ಕೆ ಎಲ್ ಇ ಡಾ ಎಸ್ ಪಿ ಆನಂದ ರಕ್ತದಾನ ಶಿಬಿರದ ಮುಖ್ಯಸ್ಥರಾದ ಡಾ ಆನಂದ ತಿಳಿಸಿದರು ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನ ಮಹಾಂತೇಶ ನಗರದಲ್ಲಿ ದಿನಾಂಕ ೧೦.೧೧. ೨೦೨೪ ರಂದುಸಾಮೂಹಿಕ ಪ್ರಾಥ೯ನೆ ಹಾಗೂ ರಕ್ತದಾನ ಶಿಬಿರದಲ್ಲಿ ರಕ್ತದ ಮಹತ್ವ ತಿಳಿಸಿಕೊಟ್ಟರು ದಿವ್ಯ ಸಾನಿದ್ಯವನ್ನು ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಮತ್ತು ಶಿವಯೋಗಿ ಸ್ವಾಮಿಗಳು ವಹಿಸಿದ್ದರು. ಪ್ರಾಥ೯ನೆಯಿಂದ ಸುತ್ತಲೂ ಶಕ್ತಿ ಯಾಗಿ ಮಾಪ೯ಡುತ್ತದೆ. ಚಮ೯ದಾನ ಅಂಗಾಂಗ ದಾನ ರಕ್ತದಾನ ದೇಹದಾನ ಮಾಡಬೇಕು ಇದರಿಂದ ಬೇರೆಯವರಿಗೆ ಉಪಯುಕ್ತವಾಗುತ್ತದೆ. ನಾನು ಸದಾ ತಮ್ಮ ಸಂಘಟನೆ ಜೊತೆಯಾಗಿ ಇರುತ್ತೆನೆ ಈ ಕಾಯ೯ಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೖಸಿದರು ಅಧ್ಯಕ್ಷತೆ ವಹಿಸಿದ ಈರಣ್ಣಾ ದೇಯಣ್ಣವರ ಅವರು ಕಾರಂಜಿಮಠ ಸ್ವಾಮಿಗಳ ೭೫ ನೇ ಜನ್ಮದಿನದ ಕಾಯ೯ಕ್ರಮದ ನಿಮಿತ್ಯವಾಗಿ ರಕ್ತದಾನ ಶಿಬಿರ ಏಪ೯ಡಿಸಲಾಗಾದೆ.ತಾವೆಲ್ಲರೂ ಹೆಚ್ಚಿನ ಸಂಖ್ಯೆ ಯಲ್ಲಿ ರಕ್ತದಾನ ಮಾಡಿರಿ ಎಂದು ಸೂಚಿಸಿದರು. ಶಂಕರ ಗುಡಸ ಅವರು ಬೆಳಗಾವಿ ಮೂಲಮಠ ಕಾರಂಜಿಮಠ ಮಠದ ಕುರಿತು ತಿಳಿಸಿದರು. ವೇದಿಕೆ ಮೇಲೆ ಕಾರಂಜಿಮಠ ಗುರುಸಿದ್ಧ ಮಹಾಸ್ವಾಮಿಗಳು ಶಿವಯೋಗಿ ದೇವರು ಈರಣ್ಣಾ ದೇಯಣ್ಣವರ ಅಧ್ಯಕ್ಷರು ಉಪಾಧ್ಯಕ್ಷರಾದ ಸಂಗಮೇಶ ಅರಳಿ ಕಾಯ೯ದಶಿ೯ ಸುರೇಶ ನರಗುಂದ ಖಂಜಾಚಿ ಸತೀಶ ಪಾಟೀಲ ದಾಸೋಹ ಸೇವೆ ನೀಡಿದ ಎಸ್ ಎಸ್ ಪೂಜೇರಿ ನಿ ಅಭಿಯಂತಕರು ಮುಂ ಇದ್ದರು ಪ್ರಾರಂಭದಲ್ಲಿ ಆನಂದ ಕಕಿ೯, ವಿ ಕೆ ಪಾಟೀಲ, ಸುಜಾತಾ ಮತ್ತಿಕಟ್ಟಿ, ಸುವ೯ಣಾ ಗುಡಸ, ಜಯಶ್ರೀ ಚಾವಲಗಿ, ಬಸಮ್ಮಾ, ಶ್ವೇತಾ ಮು೦ಗರವಾಡಿ, ಶಂಕರ ಗುಡಸ ಶರಣಶರಣೆಯರು ವಚನ ಹೇಳಿದರು. ಸದಾಶಿವ ದೇವರಮನಿ ನಿರೂಪಿಸಿದರು. ಎಂಬತ್ತಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಬಸವರಾಜ ಚಟ್ಟರ, ವಿರೂಪಾಕ್ಷಿ ದೊಡಮನಿ, ಎಂ ವೖ ಮೆಣಸಿನಕಾಯಿ, ಶಿವಾನಂದ ಲಾಳಸಂಗಿ, ಜ್ಯೋತಿ ಬದಾಮಿ, ಕಮಲಾ ಗಣಾಚಾರಿ, ಅಕ್ಕಮಹಾದೇವಿ ತೆಗ್ಗಿ, ಪ್ರಸಾದ ಹೀರೇಮಠ ಡಾ ಮಹೇಶ ಗುರಣಗೌಡ್ರ,ಬಸವರಾಜ ಕರಡಿಮಠ,ಆನಂದ ಶೆಟ್ಟಿ,ಅನಿಲ್ ರಗಶೆಟ್ಟಿ, ಶೆಖರ ವಾಲಿ ಇಟಗಿ, ವಾಯ್ ಎಸ್ ಪಾಟೀಲ, ಶ್ರೀದೇವಿ ನರಗುಂದ, ಶರಣಶರಣೆಯರು ಉಪಸ್ತಿತರಿದ್ದರು. ಸದಾಶೀವ ದೇವರಮನಿ ನಿರೂಪಿಸಿದರು.ಸಂಗಮೇಶ ಅರಳಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ ಜಿನದತ್ತ ದೇಸಾಯಿಯವರ ಬದುಕು ಬರಹ ನಮಗೆಲ್ಲ ಮಾದರಿ- ಪ್ರಾ ಬಿ ಎಸ್ ಗವಿಮಠ CCEA ಮತ್ತು ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿಅಂಜುಮನ್ ಪದವಿ ಕಾಲೇಜಿಗೆ ಚಾಂಪಿಯನಶಿಪ್‌ ಪ್ರಶಸ್ತಿಉತ್ತರ ಕರ್ನಾಟಕದ ಹಿರಿಯ ರಾಜಕೀಯ ಮುತ್ಸದ್ದಿ , ಮಾಜಿ ಸಚಿವ, ಶಿವಾನಂದ ಕೌಜಲಗಿ ಲಿಂಗೈಕ್ಯರಾಗಾಆವಿವಿ, ವಿಧಾನಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ : ಕುಲಪತಿ ಡಾ.ಭಗವಾನ್ ಬಿ.ಸಿಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerರಾಜಾ ಲಖಮಗೌಡರು, ಶಿರಸಂಗಿ ಲಿಂಗರಾಜರು ಮತ್ತು  ಪಾಟೀಲ ಪುಟ್ಟಪ್ಪ ಭಾವ ಚಿತ್ರಗಳನ್ನು ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸಬೇಕು ; ಡಾ.ಸರಜೂ ಕಾಟ್ಕರಭ್ರಷ್ಟಾಚಾರ ರಹಿತ ಸಮ ಸಮಾಜ ನಿರ್ಮಾಣ ಶರಣರ ತತ್ವಗಳಿಂದ ಮಾತ್ರ ಸಾಧ್ಯ ; ಡಾ.ಬಸವರಾಜ ಹುಲಮನಿನಿಯಮ ಉಲ್ಲಂಘಿಸುವ ಹೋಟೆಲ್, ಪಬ್, ಡಾಬಾಗಳ ವಿರುದ್ಧ ಕಠಿಣ ಕ್ರಮ: ಪೊಲೀಸ್ ಕಮಿಷನರ್ ನಿಕ್ಕಂ ಎಚ್ಚರಿಕೆಜೆಎಲ್ಎಂ ಕಚೇರಿಯಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ