ಬೆಂಗಳೂರು :
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಐದನೇ ಪಟ್ಟಿ ಬಿಡುಗಡೆ ಆಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾವಿ ಮತ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಲಾಗಿದೆ. ಉಳಿದ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಶಿಗ್ಗಾವಿ-ಯಾಸೀರ್ ಅಹಮದ್ ಖಾನ್ ಪಠಾಣ್
ಕೆಆರ್ ಪುರಂ-ಡಿ.ಕೆ.ಮೋಹನ್ ಬಾಬು
ಪುಲಕೇಶಿ ನಗರ- ಎ.ಸಿ.ಶ್ರೀನಿವಾಸ
ಮುಳಬಾಗಿಲು-ಬಿ.ಸಿ. ಮುದ್ದು ಗಂಗಾಧರ
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.