Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಕಟ್ಟಡ ಕುಸಿತಕ್ಕೆ ಲಂಚಾವತಾರವೇ ಕಾರಣ

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತಮ ಸಮಾಜಕ್ಕಾಗಿ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ನಗರ ಪ್ರದೇಶಗಳಲ್ಲಿ ಸುಮಾರು 25 ವರ್ಷಗಳ ಇತ್ತಿಚಿನ ದಿನಗಳಲ್ಲಿ ಮನೆ ಹಾಗೂ ಇನ್ನಿತರೆ ಉಪಯೋಗಿ ಕಟ್ಟಡಗಳನ್ನು ಕಟ್ಟುವ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳ ಅನುಸಾರವಾಗಿ ಕಟ್ಟಡಗಳನ್ನು ಕಟ್ಟದೆ ಇರುವುದರಿಂದ ಅತಿಹೆಚ್ಚು ಮಳೆ ಬಂದಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ತೊಂದರೆ ಕಂಡುಬಂದಿವೆ.

ನಗರಾಭಿವೃದ್ಧಿಯಲ್ಲಿ ಕಟ್ಟಡದ ಲೈಸನ್ಸ್ ನೀಡಿದ ನಂತರ ಯಾವೊಬ್ಬ ಅಧಿಕಾರಿಗಳು. ನಗರಾಭಿವೃದ್ಧಿ ಸದಸ್ಯರು ಹಾಗೂ ನಗರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಯಾರೊಬ್ಬರು ಕಟ್ಟಡದ ನೀತಿ ನಿಯಮಗಳ ಬಗ್ಗೆ ವೀಕ್ಷಣೆ ಮಾಡುವುದಿಲ್ಲ ಹಾಗೂ ನೀತಿ ನಿಯಮಗಳ ಅನುಸಾರವಾಗಿ ಕಟ್ಟಡಗಳನ್ನು ಕಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದಿಲ್ಲ  ಈ ವಿಚಾರದಲ್ಲಿ ದ್ವನಿ ಎತ್ತದೆ ಇರುವ ಕಾರಣಕ್ಕೆ ರಸ್ತೆ.

ಚರಂಡಿ ಎಲ್ಲವು ಒತ್ತುವರಿ ಆಗುತ್ತಿದೆಚರಂಡಿ ಹಾಗೂ ರಸ್ತೆಗಳ ಕಾಮಗಾರಿ ನಿರ್ಮಾಣದ ಸಂದರ್ಭದಲ್ಲಿ ಮಳೆ ನೀರು ಚರಂಡಿಗೆ ಹರಿದು ಹೋಗುವ ಹಾಗೆ ಉತ್ತಮ ತಾಂತ್ರಿಕ ನೀತಿ ಅನುಸರಿಸುತ್ತಿಲ್ಲ. ಈ  ಎಲ್ಲಾ  ಕಾರಣಕ್ಕೆ ಮಳೆ ನೀರು ಚರಂಡಿಗೆ ಹರಿದು ಹೋಗದೆ ರಸ್ತೆಯಲ್ಲಿ ಹೋಗುತ್ತಿದೆ.

ಈ ಎಲ್ಲಾ ಅವಘಡಗಳಿಗೆ ಮುಖ್ಯ ಕಾರಣ ದುರಾಡಳಿತದ ಲಂಚಾವತಾರ. ಜನರು ಒತ್ತುವರಿಯ ದೂರಾಲೋಚನೆ ಬಿಡಬೇಕು. ಅಧಿಕಾರಿಗಳಲ್ಲಿ ಹಾಗೂ ಜನಪ್ರತಿನಿಧಿಗಳ ಆಡಳಿತದಲ್ಲಿ ಪ್ರಾಮಾಣಿಕತೆ ಇದ್ದರೆ ನಮ್ಮ ಸುತ್ತಮುತ್ತಲಿನ ಪ್ರಾಂತ್ಯವನ್ನು  ಉತ್ತಮ ಗೊಳಿಸಲು ಸಾದ್ಯವಿದೆ.
ಲೇಖನ:ರಘು ಗೌಡ 9916101265

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ