ಎರಡು ದಿನದ ಹಿಂದೆ ಮನೆ ಮಾಲಿಕ ವೆಂಕಟೇಶ ಶೆಟ್ಟಿ ಎಂಬುವವರು ಕಾರ್ಯನಿಮತ್ತ್ಯ ಊರಿಗೆ ಹೊಗಿದ್ದು ನಿನ್ನೆ ತಡರಾತ್ರಿ ಬಂದಿದ್ದಾರೆ ರಾತ್ರಿ ಸಮಯವಾಗಿದ್ದರಿಂದ
ನಗರದ ತಮ್ಮ ಸಹೋದರನ ಮನೆಯಲ್ಲಿ ಉಳಿದು ಕೊಂಡಿದ್ದು ,ಬೆಳಿಗ್ಗೆ ಮನೆಗೆ ಬಂದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡಿದ್ದರಿಂದ ಆತಂಕಗೊಂಡು ಅವರು ಒಳಗೆ ನೊಡಿದಾಗ ಮನೆಯಲ್ಲಿರುವ ಲಾಕರನ್ನು ಮುರಿದಿದ್ದು ಕಂಡು ಕೂಡಲೆ ಪೋಲಿಸ್ ಠಾಣೆಗೆ ಕರೆ ಮಾಡಿದ್ದು ಸ್ಥಳಕ್ಕೆ ಸಿಪಿಐ ಹನುಂತಪ್ಪ ನೇತೃತ್ವದಲ್ಲಿ ಅಪರಾದ ವಿಭಾಗದ ಪಿ ಎಸ್ ಐ ಶ್ರೀ ನಿವಾಸ ತಮ್ಮ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಷಿಲನೆ ನಡೆಸಿದ್ದಾರೆ.
