LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚೆಕ್ ಬೌನ್ಸ್ ಕೇಸ್: ಬಿ.ನಾಗೇಂದ್ರಗೆ ಶಿಕ್ಷೆ

ಬೆಂಗಳೂರು,ಏ.09 : ಚೆಕ್ ಬೌನ್ಸ್ ಪ್ರಕರಣ ದಲ್ಲಿ ಬಿ. ನಾಗೇಂದ್ರ  ಸೇರಿದಂತೆ ಮೂವರಿಗೆ 42 ನೇ ಎಸಿಜೆಎಂ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಬಿ.ನಾಗೇಂದ್ರ ಸೇರಿ ದಂತೆ 1.25 ಕೋಟಿ ದಂಡ ಪಾವತಿಸುವಂತೆ ಮೂವರು ಆರೋಪಿಗಳಿಗೆ ನ್ಯಾಯಾಂಗ ಆದೇಶ ಹೊರಡಿಸಿದೆ.
ದಂಡ ಪಾವತಿ ಸದಿದ್ದರೆ 1 ವರ್ಷ ಸೆರೆವಾಸ ಶಿಕ್ಷೆ ವಿಸಿ ಆದೇಶಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST