Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಚಿಕ್ಕೋಡಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಅಹ್ವಾನ

 

ಬೆಳಗಾವಿ:
ಚಿಕ್ಕೋಡಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ ೯ ಅಂಗನವಾಡಿ ಕಾರ್ಯಕರ್ತೆ ಹಾಗೂ ೪೬ ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇರುವ ಕೇಂದ್ರದ ಹೆಸರು ಮತ್ತು ಕೋಡ್ ನಂ:

ಜೋಡಕುರಳಿ ಪಾಟೀಲ ತೋಟ ಹೊಸ ಕೇಂದ್ರ, ಜೋಡಕುರಳಿ, ಬೀರಪ್ಪನಕೋಡಿ ಹೊಸ ಕೇಂದ್ರ, ಜೋಡಕುರಳಿ ಭಾರಿಕೋಡಿ ಹೊಸ ಕೇಂದ್ರ, ಜೋಡಕುರಳಿ ರಾಮಲಿಂಗಕೋಡಿ ಹೊಸ ಕೇಂದ್ರ, ಚಿಕ್ಕೋಡಿ ಬುದ್ದನಗರ ಹೊಸ ಕೇಂದ್ರ, ಚಿಕ್ಕೋಡಿ ಅಂಬೆಡ್ಕರ ನಗರ ಹೊಸ ಕೇಂದ್ರ, ಮುಗಳಿ ಎಸ್.ಸಿ, ಕೇರಿ ಹೊಸ ಕೇಂದ್ರ, ಮಜಲಟ್ಟಿ ಅಂಬೆಡ್ಕರ ನಗರ ಹೊಸ ಕೇಂದ್ರ, ಚಿಕ್ಕೋಡಿ ಮುಲ್ಲಾ ಪ್ಲಾಟ್-೫೦ ಅಂಗನವಾಡಿ ಕೇದ್ರಗಳಾಗಿವೆ.

ಸಹಾಯಕಿಯರ ಹುದ್ದೆ ಖಾಲಿ ಇರುವ ಅಂಗನವಾಡಿ ಕೇಂದ್ರದ ಹೆಸರು ಮತ್ತು ಕೋಡ್ ನಂ

ಕೇರೂರ ಗಾವಡ್ಯಾನ ಕೋಡಿ/ಪೂಜೇರಿ ಕೋಡಿ ಹೊಸ ಕೇಂದ್ರ, ಜಾಗನೂರ ಹಕ್ಕಿಬೀರಹಳ್ಳಿ ಹೊಸ ಕೇಂದ್ರ, ಜೋಡಕುರಳಿ ಪಾಟೀಲ ತೋಟ ಹೊಸ ಕೇಂದ್ರ, ಜೋಡಕುರಳಿ ಬೀರಪ್ಪನಕೋಡಿ ಹೊಸ ಕೇಂದ್ರ, ಜೋಡಕುರಳಿ ಭಾರಿಕೋಡಿ ಹೊಸ ಕೇಂದ್ರ, ಜೋಡಕುರಳಿ ರಾಮಲಿಂಗಕೋಡಿ ಹೊಸ ಕೇಂದ್ರ, ಚಿಕ್ಕೋಡಿ ಬುದ್ದನಗರ ಹೊಸ ಕೇಂದ್ರ, ಚಿಕ್ಕೋಡಿ ಅಂಬೆಡ್ಕರ ನಗರ ಹೊಸ ಕೇಂದ್ರ, ಮುಗಳಿ ಎಸ್.ಸಿ ಕೇರಿ ಹೊಸ ಕೇಂದ್ರ, ಮಜಲಟ್ಟಿ ಅಂಬೆಡ್ಕರ ನಗರ ಹೊಸ ಕೇಂದ್ರ, ಚಿಕ್ಕೋಡಿ ಮುಲ್ಲಾ ಪ್ಲಾಟ್ ಹೊಸ ಕೇಂದ್ರ, ಬಸವನಾಳಗಡ್ಡೆ ಮರುಗುಬಾಯಿ ಚೆನ್ನದಾಸರ ಕಾಲೋನಿ ಹೊಸ ಕೇಂದ್ರ, ಬಂಬಲವಾಡ ಸನದಿ ತೋಟ ಹೊಸ ಕೇಂದ್ರ, ಮಮದಾಪೂರ ಕೆ.ಕೆ ಹೊಸ ಕೇಂದ್ರ, ಜೈನಾಪೂರ ವಿಠ್ಠಲ ಮಂದಿರ ಹೊಸ ಕೇಂದ್ರ, ಕರಗಾಂವ ಚೆನವೀರಟ್ಟಿ ತೋಟ ಹೊಸ ಕೇಂದ್ರ, ಕರೋಶಿ ಘಟ್ಟಗಿ ಬಸವನಗುಡಿ ಹೊಸ ಕೇಂದ್ರ, ಮಾಂಜರಿ-೧೮೫, ಮಾಂಜರಿ-೧೭೯, ಮಾಂಜರಿ-೧೮೧, ನಾಗರಮುನ್ನೋಳಿ-೨೦೨, ವಿಜಯನಗರ-೨೧೪, ಮಮದಾಪೂರ ಕೆ.ಕೆ-೧೧೪, ಹಾಲಟ್ಟಿ-೨೦, ದತ್ತಗಲ್ಲಿ-೩೫, ಮಹಾವೀರ ನಗರ-೨೬, ಬೆಣ್ಣಿಹಳ್ಳಿ-೧೨೪, ಕಮತ್ಯಾನಟ್ಟಿ-೧೩೦, ಕರಗಾಂವ-೧೩೬, ಗಾವಡ್ಯಾನವಾಡಿ-೧೭೧, ಮಾಹಾಲಿಂಗರಾಯನ ಗುಡಿ-೧೬೭, ಹಳಕೇರಿ-೧೬೩, ಝಾರಿಗಲ್ಲಿ-೦೧, ಅಂಬೇಡ್ಕರ ನಗರ-೫೨, ಬಾಣಂತಿಕೊಡಿ-೧೭೦, ಇಂಗಳಿ- ಮಾನೆವಾಡಿ-೨೨೫, ನಿರ್ವಾಣಿ ತೋಟ-೨೪೨, ಚಿಕ್ಕೋಡಿ ರೋಡ-೧೯೩, ಕೆಂಚನಟ್ಟಿ-೧೯೮, ಹತ್ತರವಾಟ-೬೨, ಕರೋಶಿ-೭೬, ಬೀದರಳ್ಳಿ-೫೭, ಚಂದೂರ-೨೧೬, ಇಂಗಳಿ-೨೩೦, ಯಡೂರ-೨೩೩, ಹಾಲಟ್ಟಿ-ಎಮ್ಮಿಕೋಡಿ-೧೮, ಅಂಗನವಾಡಿ ಕೇದ್ರಗಳಾಗಿವೆ.

ಜೂ. ೧೬ ೨೦೨೩ ರಿಂದ ಜುಲೈ.೧೬ ೨೦೨೩ ರ ಒಳಗಾಗಿ ಚಿಕ್ಕೋಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಆರ್.ಡಿ ಕಾಲೇಜ್ ಎದುರುಗಡೆ ೨ ನೇ ಮಹಡಿ ಪಿ.ಎಲ್.ಡಿ ಬ್ಯಾಂಕ್ ಇಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: ೦೮೩೩೮-೨೭೩೩೭೧ ಸಂಪರ್ಕಿಸಬಹುದು ಎಂದು ಚಿಕ್ಕೋಡಿ ತಾಲೂಕು,ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ