ಈ ಸಾಮೀಜಿಗೆ ಮೆಣಸಿನ ಪುಡಿ ಅಭಿಷೇಕ.!
ಆಂಧ್ರಪ್ರದೇಶ: ಹೌದು ಇಂತಹದೊಂದು ಸುದ್ದಿ ಎಂದು ಕೇಳಿರಿಕ್ಕಿಲ್ಲ ಹಾಗೂ ನೀಡಿರುವುದಿಲ್ಲ. ಸಹಜವಾಗಿ ಹಾಲು, ಪಂಚಾಮೃತ, ಜೇನಿನ ಅಭಿಷೇಕಗಳನ್ನು ನೀವು ಸಾಮಾನ್ಯವಾಗಿ ನೋಡಿರುತ್ತೀರಿ. ಆದರೆ ಎಂದಾದರೂ ಮೆಣಸಿನ ಪುಡಿಯ ಅಭಿಷೇಕದ ಬಗ್ಗೆ ಕೇಳಿದ್ದೀರಾ.!
ಆದರೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ನಡೆದ ಮೆಣಸಿನ ಪುಡಿಯ ಅಭಿಷೇಕದ ಫೋಟೋಸ್ ಸದ್ಯ ಎಲ್ಲೆಡೆ ವೈರಲ್ ಆಗಿದೆ. ದೊರಸಾನಿಪಾಡುವಿನ ಶ್ರೀ ಶಿವದತ್ತ ಪ್ರತ್ಯಂಗಿರಿ ಆಶ್ರಮದಲ್ಲಿ ಶ್ರೀ ಶಿವದತ್ತ ಸ್ವಾಮೀಜಿಯ ಮೇಲೆ ಸುಮಾರು 100 ಕೆಜಿ ಮೆಣಸಿನ ಪುಡಿಯಿಂದ ಅಭಿಷೇಕ ಮಾಡಲಾಗುತ್ತದೆ.! ಈ ಅಭಿಷೇಕವನ್ನು ಕರಂ ಅಭಿಷೇಕ ಎಂದು ಕರೆಯಲಾಗುತ್ತದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.