ದಾವಣಗೆರೆ: ಇಂದು ಮೇ7 ರಂದು ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ.
ದಾವಣಗೆರೆ: 66/11 ಕೆ.ವಿ ವಿ.ವಿ. ಕೇಂದ್ರ ದಾವಣಗೆರೆಯಿಂದ ಹೊರಡುವ ಎಫ್-21 ಶ್ರೀ ಸಾಯಿ ಫೀಡರ್‌ನಲ್ಲಿ 24*7 ಜಲಸಿರಿ ತುರ್ತು ಕಾಮಗಾರಿ ಹಮ್ಮಿಕೊಂಡಿದೆ.
ಮೇ 7 ರಂದು ಬೆಳಿಗ್ಗೆ 10-00 ರಿಂದ ಸಾಯಂಕಾಲ 02-00 ಗಂಟೆಯವರೆಗೆ ಎಸ್ ಎಸ್ ಲೇಔಟ್ ಎ ಬ್ಲಾಕ್, ಅತಣಿ ಕಾಲೇಜ್ ಎಂ.ಬಿ.ಎ ಕಾಲೇಜ್, ಇಂಡೊರ್ ಸ್ಟೆಡಿಯಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ. ಸಾರ್ವಜನಿಕರು/ಗ್ರಾಹಕರು ಸಹಕರಿಸುವಂತೆ ದಾವಣಗೆರೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.