LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಖಾತೆಯಿಂದ ತನ್ನಿಂತಾನೇ 2.41 ಲಕ್ಷ ರೂ. ಕಡಿತ: ನಿವೃತ್ತ ನೌಕರ ಕಂಗಾಲು

ಶಿವಮೊಗ್ಗ:  ಯಾವುದೇ ಆಪ್, ಲಿಂಕ್ ಮುಟ್ಟದಿದ್ದರೂ ಖಾತೆಯಿಂದ ತನ್ನಿಂತಾನಾಗಿಯೇ ಕಡಿತವಾದ ಬಗ್ಗೆ ವಿನೋಬನಗರ ಪೊಲೀಸರಿಗೆ  ಬಿ ಎಸ್ ಎನ್ ಎಲ್ ನಿವೃತ್ತ ನೌಕರರೊಬ್ಬರು ದೂರು ನೀಡಿದ್ದಾರೆ.
ಹರಿ ಪಟ್ನಾಯಕ್  ಎನ್ನುವವರು 2,41,000  ರೂ. ಹಣ ಕಳೆದುಕೊಂಡವರು.
ಎರಡು ಬ್ಯಾಂಕಿನ ಖಾತೆಯನ್ನು ಹೊಂದಿರುವ  ಪಟ್ನಾಯಕ್  ಆ.16 ರಂದು ಮನೆಯಲ್ಲಿದ್ದಾಗ  ವಿನೋಬನಗರದ ಬ್ಯಾಂಕ್ ಖಾತೆಯಿಂದ ಸಂಜೆ 5 ರಿಂದ 7 ಗಂಟೆಯವರೆಗೆ ಎರಡು ಲಕ್ಷದ ಎರಡು ಸಾವಿರ ರೂ. ಹಣ ಕಡಿತವಾಗಿದೆ. ನಂತರ ಇನ್ನೊಂದು ಬ್ಯಾಂಕ್‌ನಿಂದ 39  ಸಾವಿರ ರೂ ಹಣ ಕಳೆದುಕೊಂಡಿದ್ದಾರೆ.
ಏನೂ ಮಾಡದೆ ಸುಮ್ಮನೆ  ಹಣ ಕಳೆದುಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST