ಬೆಳಗಾವಿ :
ಬೆಳಗಾವಿ ವಿಭಾಗದ ನೂತನ ಪ್ರಾದೇಶಿಕ ಆಯುಕ್ತರಾಗಿ ಡಾ.ಬಗಾದಿ ಗೌತಮ್ ಅವರು ಸೋಮವಾರ(ಏ.3) ಅಧಿಕಾರ ಸ್ವೀಕರಿಸಿದರು.
ಅಪರ ಪ್ರಾದೇಶಿಕ ಆಯುಕ್ತ ನಜ್ಮಾ ಪೀರಜಾದೆ ಅವರು ನೂತನ ಪ್ರಾದೇಶಿಕ ಆಯುಕ್ತರನ್ನು ಬರಮಾಡಿಕೊಂಡರು.
ಡಾ.ಬಗಾದಿ ಗೌತಮ್ ಅವರು ಈ ಮುಂಚೆ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.