LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ FIR

 

ಧಾರವಾಡ: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ. ಇತ್ತ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಭಾಷಣದ ವೇಳೆ ದಿಂಗಾಲೇಶ್ವರ ಸ್ವಾಮೀಜಿ ಎಡವಟ್ಟು ಮಾಡಿಕೊಂಡಿದ್ದು, ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಅವರ ವಿರುದ್ಧ FIR ದಾಖಲಾಗಿದೆ.

"ಭಸ್ಮ ಹೋಗಿ ಕುಂಕುಮ ಬಂತು ಹಾಗೂ ಭಂಡಾರ ಹೋಗಿ ಕುಂಕುಮ ಬಂತು. ಶರಣು ಶರಣಾರ್ಥಿ ಹೋಗಿ ಹರಿ ಓಂ ಬಂತು' ಎಂದು BJP ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಆರೋಪದಡಿ ಸ್ವಾಮೀಜಿ ಮೇಲೆ FIR ದಾಖಲಿಸಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಿಂಗಳಿಗೆ 27ಲಕ್ಷ ವೇತನ, ವರ್ಷಕ್ಕೆ 50ದಿನಗಳ ರಜೆ: ಕ್ರಿಸ್ಟಿಯಾನೊ ರೊನಾಲ್ಡೊ ಹೊಟೇಲ್‌ನ ವಿವಿಧ ಹುದ್ದೆಗಳ ಅರ್ಜಿ ಆಹ್ವಾನ..!ಬಿಗ್ ಬಾಸ್ ಮನೆಯಲ್ಲಿ ಎಮರ್ಜೆನ್ಸಿ ಆಟ ಸ್ಫರ್ಧಿಗಳಿಗೆ ಶಾಕ್ ಪರದಾಟಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆಗೆ ಕಿರುಕುಳ : ಆರೋಪಿ ಅಂದರ್Martin 100 ಡೇಸ್ ಪಕ್ಕಾ!'-ಸಿನಿಮಾ ನೋಡಿ ಥ್ರಿಲ್ ಆದ ವೀಕ್ಷಕರು ಹೇಳಿದ್ದು ಹೀಗೆ!ಪಾರ್ಸಿ ಆಚರಣೆಯಂತೆ ರತನ್ ಟಾಟಾ ಅಂತಿಮ ವಿಧಿವಿಧಾನ..! ಏನಿದು ದಖ್ಮಾ?'ಕನ್ನಡ ರಾಜ್ಯೋತ್ಸವದಂದು ಶಾಲೆ-ಕಾಲೇಜು, ಕಂಪನಿ, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಬೇಕು': ಡಿಕೆಶಿಮಂಗಳೂರು: ಪ್ರಯಾಣಿಕರ ಕಣ್ಮುಂದೆಯೇ ರೌಡಿಗಳಂತೆ ಬಡಿದಾಡಿಕೊಂಡ ಖಾಸಗಿ ಬಸ್ ಕಂಡಕ್ಟರ್ ಗಳುರತನ್ ಟಾಟಾ ಸಹೋದರ ಜಿಮ್ಮಿಯದ್ದು ತೀರಾ ಸಿಂಪಲ್ ಲೈಫ್ ಹೇಗಿದೆ ಜಿಮ್ಮಿ ಜೀವನಲಿಖಿತ ಪರೀಕ್ಷೆ ಇಲ್ಲದೆ ಡಿಜಿಟಲ್ ಇಂಡಿಯಾ (DIC) ದಲ್ಲಿ ನೇರ ಉದ್ಯೋಗಹೈದಾರಾಬಾದ್‌ ಥಿಯೇಟರ್‌ಗಳ ಮುಂದೆ ಮಾರ್ಟಿನ್‌ ಕಟೌಟ್ : ಮಾರ್ಟಿನ್‌ಗೆ All The Best ಎಂದ ಸಾಯಿ ಧರಮ್‌ ತೇಜ್‌