ಮೊದಲ ಬಿಜೆಪಿ ಶಾಸಕ ಒಡಿಶಾದ ಪ್ರಸನ್ನ ನಿಧನ.!
ಒಡಿಶಾ: ಮೊದಲ ಬಿಜೆಪಿ ಶಾಸಕ ಪ್ರಸನ್ನ ಪಟ್ನಾಯಕ್(74) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 1977ರಲ್ಲಿ ಒಡಿಶಾ ವಿಧಾನಸಭೆಗೆ ಆಯ್ಕೆಯಾದ ಮೊದಲ ಬಿಜೆಪಿ ಶಾಸಕ ಎಂಬ ಹೆಗ್ಗಳಿಕೆ ಪ್ರಸನ್ನ ಪಟ್ನಾಯಕ್ ಅವರಿಗೆ ಸಲ್ಲಿಕೆಯಾಗುತ್ತದೆ.
ನಂತರ ಅವರು 1985 ಮತ್ತು 1990 ರಲ್ಲಿ ಗೆದ್ದ ಅವರು, ಒಟ್ಟು 3 ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.