ಗೀತಾ ಡಿ ಅವರಿಗೆ ಪಿ.ಎಚ್.ಡಿ ಪದವಿ
ದಾವಣಗೆರೆ; ಮೂಲತಃ ರಾಯಚೂರು ಜಿಲ್ಲೆಯ ಗೀತಾ ಡಿ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೋ. ರಾಮಲಿಂಗಪ್ಪ, ಡೀನರು ಇವರ ಮಾರ್ಗದರ್ಶನದಲ್ಲಿ ಗೀತಾ.ಡಿ ಅವರು ಮೈಕ್ರೋಬಯಾಲಾಜಿಕಲ್ ಡಿಟಿಯೋರೇಷನ್ ಅಂಡ್ ಡಗ್ರೆಡೇಷನ್ ಆಫ್ ಸೆಲೆಕ್ಟೆಡ್ ಸಿಂಥೆಟಿಕ್ ಪಾಲಿಮರ್ಸ್ ಯೂಸಿಂಗ್ ಮೈಕ್ರೋಬಿಯಲ್ ಎನ್ಜೈಮ್ಸ್ ಅಂಡ್ ಬಯೋ ಸರ್ಫೆಕ್ಟ್ಯಾಂಟ್ಸ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.