LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಗುಡ್‌ ನ್ಯೂಸ್‌: ಫೆಬ್ರವರಿ, ಮಾರ್ಚ್‌ ತಿಂಗಳ 10 ಕೆಜಿ ಅಕ್ಕಿ ವಿತರಣೆ

ಬಿಪಿಎಲ್‌ ಮತ್ತು ಅಂತ್ಯೋದಯ ಕಾರ್ಡ್ಸ್‌ ಫಲಾನುಭವಿಗಳಿಗೆ ಮಾರ್ಚ್‌ ತಿಂಗಳಿನಲ್ಲಿ ಫೆಬ್ರವರಿ ಮತ್ತು ಮಾರ್ಚ್‌ ಎರಡು ತಿಂಗಳು ಸೇರಿಸಿ 10 ಕೇಜಿ ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದ್ದಾರೆ.

ಈ ಕುರಿತು ನಿನ್ನೆ ಶಿವಮೊಗ್ಗಾದಲ್ಲಿ ಮಾಹಿತಿ ಅವರು, ರಾಜ್ಯದಲ್ಲಿ 2.90 ಲಕ್ಷ ಪಡಿತರ ಕಾರ್ಡ್‌ಗಳನ್ನು ಪರೀಕ್ಷರಣೆ ಮಾಡಲಾಗಿದ್ದು,
ಆ ಪೈಕಿ 1.65 ಲಕ್ಷಕ್ಕೂ ಹೆಚ್ಚು ಎಪಿಎಲ್‌ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಸೇರಿಸಲಾಗಿದೆ. ಉಳಿದ ಕಾರ್ಡ್‌ ಗಳನ್ನು ಎಪಿಎಲ್‌ನಲ್ಲಿ ಇಟ್ಟಿದ್ದೇವೆ ಎಂದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಾನತುಗೊಂಡ ಬಳ್ಳಾರಿ ಎಸ್‌ಪಿ ಪವನ್‌ ನಿಜೂರು ಆತ್ಮಹತ್ಯೆಗೆ ಯತ್ನ.!ಛತ್ತೀಸ್‌ಗಢದಲ್ಲಿ 14 ನಕ್ಸಲರನ್ನು ಎನ್‌ಕೌಂಟರ್‌ ಮಾಡಿದ ಭದ್ರತಾ ಪಡೆಬಳ್ಳಾರಿ ಗಲಭೆಗೆ ತಲೆದಂಡ; ಅಧಿಕಾರ ಸ್ವೀಕರಿಸಿದ 1 ದಿನಕ್ಕೆ ಎಸ್ಪಿ ಪವನ್ ನೆಜ್ಜೂರು ಸಸ್ಪೆಂಡ್ಬಸ್ ಅಗ್ನಿ ದುರಂತಗಳ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಫುಲ್ ಅಲರ್ಟ್ - ಸುರಕ್ಷತೆ ವ್ಯವಸ್ಥೆಗೆ ಸಜ್ಜುಟೆಂಪೋ ಡ್ರೈವರ್ ಆಗಿದ್ದ ಶ್ರವಣ್ ಕುಮಾರ್ ವಿಮಾನ ಸಂಸ್ಥೆ ನಡೆಸುತ್ತಿರುವ ಸ್ಪೂರ್ತಿದಾಯಕ ಕಥೆವೃಷಭ ರಾಶಿಫಲ 2026: ಈ ವರ್ಷ ವೃಷಭ ರಾಶಿಯವರಿಗೆ ಏನೆಲ್ಲಾ ಶುಭವಿದೆ?ವೃತ್ತಿಪರ  ಕೋರ್ಸ್ ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ.!ಇಂದು ಭದ್ರಾ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರುದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 03-01-2026 .!ಇಂದಿನ ವಚನ –ಅಕ್ಕಮಹಾದೇವಿ  !